DAKSHINA KANNADA3 years ago
ಲಾರಿ-ವ್ಯಾಗನರ್ ಕಾರು ನಡುವೆ ಭೀಕರ ಅಪಘಾತ;ನವವಿವಾಹಿತೆ ಬರ್ಬರ ಸಾವು..!
ಪುತ್ತೂರು: ಕೋಳಿ ಸಾಗಾಟದ ಲಾರಿಯೊಂದು ವ್ಯಾಗನರ್ ಕಾರ್ ಗೆ ಡಿಕ್ಕಿ ಹೊಡೆದು ನವವಿವಾಹಿತೆಯೋರ್ವರು ಬರ್ಬರವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ(23ವ)...