FILM3 years ago
ಗೋವಾ ಸಿಎಂ ಭೇಟಿಯಾದ ಕೆಜಿಎಫ್ ಸೂಪರ್ ಸ್ಟಾರ್ ಯಶ್ ದಂಪತಿ..!
ಪಣಜಿ : ಕೆಜಿಎಫ್ 2 ಯಶಸ್ಸಿನ ನಾಗಲೋಟ ಇನ್ನೂ ಕೂಡ ಮುಂದುವರೆಯುತ್ತಿದ್ದು ಸಾವಿರ ಕೋಟಿ ಕ್ಲಬ್ ಈಗಾಗಲೇ ಸೇರಿಕೊಂಡಿದೆ.ಈ ಮಧ್ಯೆ ನಟ ಯಶ್ ದಂಪತಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿ ಮಾತುಕತೆ...