BELTHANGADY3 years ago
ಬೆಳ್ತಂಗಡಿ: ಮೆದುಳು ನಿಷ್ಕ್ರಿಯಗೊಂಡ RSS ಕಾರ್ಯಕರ್ತನ ಅಂಗಾಂಗ ದಾನ
ಬೆಳ್ತಂಗಡಿ : ಮೆದುಳಿನಲ್ಲಿ ರಕ್ತಸ್ರಾವ ಆಗಿ ಮೆದುಳು ನಿಷ್ಕ್ರಿಯಗೊಂಡ ಕಾರಣ ಸಾವನ್ನಪ್ಪಿದ ವ್ಯಕ್ತಿಯ ಅಂಗಾಂಗ ದಾನ ಮಾಡಲಾದ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದಿದೆ. ಮೃತರನ್ನು ಆರ್ ಎಸ್ ಎಸ್. ಕಾರ್ಯಕರ್ತ ಸೂರ್ಯನಾರಾಯಣ ರಾವ್ (44)...