bengaluru2 years ago
ರಸ್ತೆ ಗುಂಡಿ ಅವಾಂತರಕ್ಕೆ ಮಹಿಳೆ ಬಲಿ-KSRTC ಬಸ್ ಡ್ರೈವರ್ ಅರೆಸ್ಟ್
ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಮಾದೇವಿ ಮೃತಪಟ್ಟ ದುರ್ದೈವಿ. ಉಮಾ ಅವರು ಭಾನುವಾರ ಶ್ರೀನಗರದಲ್ಲಿರುವ ಪುತ್ರಿ ವನಿತಾ ಮನೆಗೆ...