DAKSHINA KANNADA2 years ago
ಮಂಗಳೂರು ಜ್ಯುವೆಲ್ಲರ್ಸ್ ಸಿಬ್ಬಂದಿ ಕೊಲೆ ಪ್ರಕರಣ: ಕ್ಲೂ ಕೊಟ್ಟ ಬ್ಯಾಗ್-ಕಿಲ್ಲರ್ನ ಹಿಸ್ಟರಿ ಬಿಚ್ಚಿಟ್ಟ ಕಮೀಷನರ್..!
ಮಂಗಳೂರು: ತಿಂಗಳ ಹಿಂದೆ ಮಂಗಳೂರು ನಗರದ ಚಿನ್ನಾಭರಣ ಅಂಗಡಿಯ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿಯನ್ನು ಕೇರಳ ಪೊಲೀಸರ ಸಹಾಯದಿಂದ ಬಂಧಿಸಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ. ನಗರದ ಪೊಲೀಸ್...