DAKSHINA KANNADA2 years ago
ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಸರಿಪಳ್ಳದ ರಾಹುಲ್-ಹಿಂದೂ ಸಂಘಟನೆಯಿಂದ ಕುಡುಪು ಕ್ಷೇತ್ರದಲ್ಲಿ ದೇಣಿಗೆ ಸಂಗ್ರಹ
ಮಂಗಳೂರು: ಮಂಗಳೂರಿನ ಸರಿಪಳ್ಳದ ರಾಹುಲ್ ಎಂಬ ಯುವಕ ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಡ ಕುಟುಂಬದ ಆತನ ಚಿಕಿತ್ಸೆಗಾಗಿ ನೆರವಾಗುವ ನಿಟ್ಟಿನಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಷಷ್ಠಿ ದಿನವಾದ ಇಂದು...