BELTHANGADY3 years ago
ನಾಗಬನದಲ್ಲಿ ಪೂಜೆ ನಡೆಯುತ್ತಿದ್ದಾಗ ಹೆಜ್ಜೇನು ದಾಳಿ; ಇಬ್ಬರು ಅರ್ಚಕರು ಸೇರಿದಂತೆ 8ಜನ ಗಂಭೀರ..!
ಬೆಳ್ತಂಗಡಿ:ನಾಗ ಬನದಲ್ಲಿ ಪೂಜೆ ನಡೆಯುತ್ತಿದ್ದ ಸಂದರ್ಭ ಜೇನು ಗೂಡಿಗೆ ಪೂಜೆಯ ಹೊಗೆ ಸೋಕಿದ್ದು, ಗೂಡಿನಲ್ಲಿದ್ದ ಹೆಜ್ಜೇನು ಹುಳಗಳು ಸ್ಥಳದಲ್ಲಿದ್ದವರ ಮೇಲೆ ದಾಳಿ ನಡೆಸಿದ ಘಟನೆ ಬೆಳ್ತಂಗಡಿಯ ನಾವೂರಿನ ಕುಂಡಡ್ಕ ಅರುವಾಲು ಬಾಲಕೃಷ್ಣ ಎಂಬವರ ನಾಗಬನದಲ್ಲಿ ನಡೆದಿದೆ....