DAKSHINA KANNADA7 months ago
Ullala: ಪಿಹೆಚ್ಡಿ ವಿದ್ಯಾರ್ಥಿನಿ ವಾರದಿಂದ ನಾಪತ್ತೆ..!
ಉಳ್ಳಾಲ: ಮಂಗಳೂರಿನ ಖಾಸಗಿ ಯುನಿವರ್ಸಿಟಿಯಲ್ಲಿ ಪಿಹೆಚ್ಡಿ ಅಧ್ಯಯನ ಮಾಡುತ್ತಿದ್ದ ಪುತ್ತೂರು ಮೂಲದ ಯುವತಿ ನಾಪತ್ತೆಯಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗಿ ಆರು ದಿನಗಳಾದರೂ ಯುವತಿಯ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ....