LATEST NEWS2 years ago
ಕಾಸರಗೋಡು ಚಿನ್ನದಂಗಡಿಯಲ್ಲಿ ಚಿನ್ನ ಕಳ್ಳತನ: ಆರೋಪಿ ಬಂಧನ
ಕಾಸರಗೋಡು: ಜ್ಯುವೆಲ್ಲರಿ ಶಾಪ್ವೊಂದರಲ್ಲಿ ಒಂದೂವರೆ ಪವನ್ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ ಘಟನೆ ಕಾಸರಗೋಡುವಿನಲ್ಲಿ ಘಟನೆ ನಡೆದಿದೆ. ಇಡುಕ್ಕಿ ತೊಡುಪುಯದ ಜೋಬಿ ಜೋರ್ಜ್ (40) ಬಂಧಿತ ಆರೋಪಿ. ಇಲ್ಲಿನ ನಗರವೊಂದರಲ್ಲಿರುವ ತಾಲೂಕು...