DAKSHINA KANNADA2 years ago
ಮೂಡುಬಿದಿರೆ: ಜನನ-ಮರಣ ನೋಂದಣಿ ಕಾಯ್ದೆ ವಿರೋಧಿಸಿ ವಕೀಲರ ಸಂಘದಿಂದ ಪ್ರತಿಭಟನೆ
ಮೂಡುಬಿದಿರೆ: ಜನನ ಮರಣ ನೋಂದಣಿ ಕಾಯ್ದೆಯ ಬಗ್ಗೆ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲು ಆಗ್ರಹಿಸಿ ಮೂಡುಬಿದಿರೆ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಯಿತು. ವಕೀಲರ ಸಂಘದ ಅಧ್ಯಕ್ಷ ಡಿ ವಿಜೇಂದ್ರ ಜೈನ್, ಹಿರಿಯ...