LATEST NEWS2 years ago
ಚರ್ಚ್ಗೆ ನುಗ್ಗಿ ಬಾಲ ಏಸುವಿನ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು…!
ಮೈಸೂರು: ಸೆಂಟ್ ಮೇರಿ ಚರ್ಚ್ ಒಳಗೆ ನುಗ್ಗಿ ಅಪರಿಚಿತ ದುಷ್ಕರ್ಮಿಗಳು ಚರ್ಚ್ ಧ್ವಂಸಗೊಳಿಸಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆ ಸಮೀಪ ನಡೆದಿದೆ. ಬಾಲ ಏಸುವಿನ ಪ್ರತಿಮೆ ಸೇರಿದಂತೆ ಚರ್ಚ್ನಲ್ಲಿ ಇರಿಸಲಾಗಿದ್ದ ವಿವಿಧ ವಸ್ತುಗಳು ಹಾನಿಗೀಡಾಗಿರುವುದು...