LATEST NEWS2 years ago
ಚಂಡೀಗಡ ವಿವಿಯ 60 ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್: ಪ್ರತಿಭಟನೆ
ಚಂಡೀಗಡ: ಚಂಡೀಗಡದ ವಿವಿಯ ಹಾಸ್ಟೆಲ್ನಲ್ಲಿ 60 ಯುವತಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ ಘಟನೆ ಬೆಳಕಿಗೆ ಬಂದಿದೆ. ಇದನ್ನು ವಿದ್ಯಾರ್ಥಿನಿಯೊಬ್ಬಳೇ ಚಿತ್ರೀಕರಿಸಿ ಸೋರಿಕೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ವಿದ್ಯಾರ್ಥಿನಿ...