LATEST NEWS1 year ago
Mudigere: ಕೆಎಸ್ಆರ್ ಟಿಸಿ ಬಸ್ ಗೆ ಕಾರು ಢಿಕ್ಕಿ- ಇಬ್ಬರು ಸಾವು, ಓರ್ವ ಗಂಭೀರ..!
ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಆ.12ರ ತಡರಾತ್ರಿ ಮೂಡಿಗೆರೆ ಬಳಿ ನಡೆದಿದೆ. ಮೂಡಿಗೆರೆ: ಕಾರು ಹಾಗೂ ಕೆಎಸ್ಆರ್ ಟಿಸಿ...