DAKSHINA KANNADA2 years ago
ಮಂಗಳೂರು: ರಿಕ್ಷಾದಲ್ಲೇ ಬಿಟ್ಟು ಹೋಗಿದ್ದ ದುಬಾರಿ ಚಿನ್ನವನ್ನು ವಾರಸುದಾರರಿಗೆ ತಲುಪಿಸಿದ ಚಾಲಕ
ಮಂಗಳೂರು: ಮಹಿಳೆಯೋರ್ವರು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದ ಬೆಲೆ ಬಾಳುವ ಆಭರಣ ತುಂಬಿದ್ದ ಬ್ಯಾಗ್ನ್ನು ರಿಕ್ಷಾ ಚಾಲಕರು ವಾರಸುದಾರರಿಗೆ ಅದನ್ನು ಮುಟ್ಟಿಸಿದ ಘಟನೆ ಮಂಗಳೂರಿನ ಕಾರ್ ಸ್ಟ್ರೀಟ್ ಎಂಬಲ್ಲಿ ನಿನ್ನೆ ನಡೆದಿದೆ. ಜೈಜುನ್ನಿಸ ಎಂಬವರು ಬ್ಯಾಗ್ ಕಳೆದುಕೊಂಡವರು....