DAKSHINA KANNADA2 years ago
ಅಕ್ರಮ ಸಂಚಾರ, ಅನಧಿಕೃತ ಬಾಡಿಗೆದಾರ ರಿಕ್ಷಾ ಚಾಲಕರಿಗೆ ಕಡಿವಾಣ ಹಾಕಿ: ರಿಕ್ಷಾ ಚಾಲಕ, ಮಾಲಕರ ಸಂಘಗಳ ಒಕ್ಕೂಟದ ಆಗ್ರಹ
ಮಂಗಳೂರು: ಮಂಗಳೂರು ನಗರ, ಗ್ರಾಮಾಂತರ ಆಟೋರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಕೂಡಲೇ ಜಾರಿಯಾಗಬೇಕು, ರಿಕ್ಷಾ ಪಾರ್ಕ್ಗಳ ನೋಂದಾವಣೆಗೆ ವಿಳಂಬ ಮಾಡಬಾರದು, ನಗರದೊಳಗೆ ಗ್ರಾಮಾಂತರ ರಿಕ್ಷಾಗಳ ಅಕ್ರಮ ಸಂಚಾರ ಮಾಡಿ ಬಾಡಿಗೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಸೇರಿದಂತೆ...