BELTHANGADY2 years ago
ನಮ್ಮ ಕುಡ್ಲ ವಾಹಿನಿ ಸುದ್ದಿಗೆ ಸ್ಪಂದನೆ: ಅಂಗವೈಕಲ್ಯತೆಯಿಂದ ಬಳಲುತ್ತಿರುವ ಕುಟುಂಬಕ್ಕೆ ಆಸರೆಯಾದ ಕಾಂಗ್ರೆಸ್ ಯುವಕರ ತಂಡ
ಬೆಳ್ತಂಗಡಿ: ಅಂಗವೈಕಲ್ಯದ ಕಷ್ಟದಿಂದ ಒಂದೇ ಕುಟುಂಬದ ಮೂವರು ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಶಿರ್ಲಾಲ್ ಗ್ರಾಮದ ಕೈಕಂಬ ನಿವಾಸಿ ವಿಠಲ್ ಆಚಾರ್ಯ ಅವರ ಕುಟುಂಬದ ಸಮಗ್ರವಾದ ವರದಿಯನ್ನು ನಮ್ಮ ಕುಡ್ಲ ವಾಹಿನಿ ಬಿತ್ತರಿಸಿತ್ತು. ಇದೀಗ ಕುಟುಂಬದ ಪರಿಸ್ಥಿತಿ...