Saturday, August 20, 2022

ಪುತ್ತೂರಿನಲ್ಲಿ ಅತ್ತ ಪ್ರತಿಭಟನೆ-ಇತ್ತ ಆರೋಪಿಗಳಿಗೆ ಜಾಮೀನು..!

ಪುತ್ತೂರು: ಕಬಕ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರಿಗೆ ಪುತ್ತೂರು ನ್ಯಾಯಲಯ ಜಾಮೀನು ಮುಂಜೂರು ಮಾಡಿದೆ.


ಸಾವರ್ಕರ್ ರಥಯಾತ್ರೆಗೆ ಅಡ್ಡಿಪಡಿಸಿದ್ದಾರೆಂದು ಪುತ್ತೂರು ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಅಝೀಜ್, ಸಮೀರ್, ಅಬ್ದುಲ್ ರಹಿಮಾನ್ ಅವರನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳ ಪರ ವಕೀಲರಾದ ಆಶ್ರಫ್‌ ಅಗ್ನಾಡಿ, ಮಜೀದ್‌ ಖಾನ್‌, ಅಬ್ದುಲ್‌ ರಹೀಮಾನ್‌ ಹಿರೆಬಂಡಾಡಿ, ಮುಸ್ತಫಾ ವಾದಿಸಿದರು.

LEAVE A REPLY

Please enter your comment!
Please enter your name here

Hot Topics