ಮಂಗಳೂರು ಬಾಂಬರ್ ಇಂದು ರಾತ್ರಿ ನಗರಕ್ಕೆ- ಮಣಿಪಾಲದಲ್ಲಿರುವ ಮನೆ ಶೋಧಿಸಿದ ಪೊಲೀಸರು.. ಮಂಗಳೂರು/ಉಡುಪಿ : ಮಂಗಳೂರಿನ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯರಾವ್ ಬೆಂಗಳೂರಿನಲ್ಲಿ ಪೊಲೀಸರಿಗೆ ಇಂದು ರಾತ್ರಿ ಮಂಗಳೂರು ಪೊಲೀಸರು ನಗರಕ್ಕೆ ಕರೆತರಲಿದ್ದು ಇಂದು...
ಮೇನಾಲ ಅಪಘಾತ: ರಸ್ತೆಗೆ ಅಪ್ಪಳಿಸಲ್ಪಟ್ಟು ಇಬ್ಬರು ಬೈಕ್ ಸವಾರರು ಮೃತ್ಯು ಸುಳ್ಯ: ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಸವಾರರು ಮೃತಪಟ್ಟ ಘಟನೆ ಸುಳ್ಯದಲ್ಲಿ ಸಂಭವಿಸಿದೆ. ಸುಳ್ಯದ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಈ...
ಮಂಗಳೂರು ಬಾಂಬರ್ ವಿಚಾರ ಉನ್ನತ ಮಟ್ಟದ ತನಿಖೆಗೆ ಖಾದರ್ ಆಗ್ರಹ ಮಂಗಳೂರು : ಮಂಗಳೂರು ಬಾಂಬರ್ ಬಂಧನ ವಿಚಾರವಾಗಿ ಶಾಸಕ ಹಾಗೂ ಮಾಜಿ ಸಚಿವರಾದ ಯು.ಟಿ. ಖಾದರ್ ಪ್ರತಿಕ್ರೀಯಿಸಿದ್ದಾರೆ. ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು...
ಅಕ್ರಮ ಗ್ಯಾಸ್ ಫಿಲ್ಲಿಂಗ್ ಘಟಕಕ್ಕೆ ಸಿಸಿಬಿ ಪೊಲೀಸರ ದಾಳಿ- ನಾಲ್ವರ ಬಂಧನ ಬೆಂಗಳೂರು : ಅಕ್ರಮ ಗ್ಯಾಸ್ ಫಿಲ್ಲಿಂಗ್ ಘಟಕಕ್ಕೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಆರ್ಟಿ...
ಪರಿಸರ – ಧಾರ್ಮಿಕ ಆಚರಣೆಗಳಿಗೆ ದೇವಾಲಯಗಳು ಮಾದರಿ – ಯದುವೀರ್ ಒಡೆಯರ್ ಮಂಗಳೂರು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದ ಬ್ರಹ್ಮ ಕಲಶೋತ್ಸವ ಸಂಭ್ರಮ ಇಂದಿನಿಂದ ಆರಂಭವಾಗಿದೆ. 12 ದಿಗಳ ಕಾಲ ನಡೆಯುವ ಈ...
ಶ್ರೀ ಕ್ಷೇತ್ರ ಕಟೀಲಿನಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆ ಮಂಗಳೂರು : ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಕಟೀಲಿನಲ್ಲಿ ಇಂದಿನಿಂದ ಫೆಬ್ರವರಿ 2ರವರೆಗೆ ಬ್ರಹ್ಮಕಲಶೋತ್ಸವದ ವೈಭವ ನಡೆಯಲಿದೆ. ಈ ಹಿನ್ನಲೆ ಕ್ಷೇತ್ರದಲ್ಲಿ ನಡೆಯುವ ದೈನಂದಿನ ಪೂಜಾ ವಿಧಿವಿದಾನಗಳನ್ನು ಮಾಧ್ಯಮದ...
ಮುದ್ದಾದ ಮಲ್ಲು ಬೆಡಗಿ ಭಾಮಾ ಹಸೆಮಣೆ ಏರಲು ಸಜ್ಜಾಗಿದ್ದು, ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ನಿನ್ನೆ (ಜನವರಿ 21) ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಉದ್ಯಮಿ ಅರುಣ್ ಎಂಬುವರ ಜೊತೆ ನಟಿ ಭಾಮಾ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕೇರಳ...
ಬೆಂಗಳೂರಿನಲ್ಲಿ ಶರಣಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಬೆಂಗಳೂರು/ಮಂಗಳೂರು : ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಶಂಕಿತ ಆರೋಪಿ ಇಂದು ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್...
ಭಟ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಚಿನ್ನ ಕದ್ದ ಆರೋಪಿ ಸೆರೆ ಭಟ್ಕಳ : ಚಿನ್ನಾಭರಣ ಕಳವು ಗೈದ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೊನ್ನಾವರದ ಮಂಕಿಯ ಚರ್ಚವಾಡದ ಪಿಯದಾದ್ ಲೂಪಿಸ್ ಎಂದು ಗುರುತಿಸಲಾಗಿದೆ....
ನೂತನ ಹ್ಯುಂಡೈ ಔರ ಅದ್ವೈತ್ ಹುಂಡೈ ಶೋರೂಂನಲ್ಲಿ ಬಿಡುಗಡೆ ಮಂಗಳೂರು : ವಿನೂತನ ಶೈಲಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಹ್ಯುಂಡೈ ಔರ ಮಂಗಳೂರಿನ ಅದ್ವೈತ್ ಹ್ಯುಂಡೈ ಶೋರೂಂ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ‘2...