ಫೆ.8ರಂದು ಮಂಗಳೂರಿನಲ್ಲಿ ಲೋಕ್ ಅದಾಲತ್: ನ್ಯಾ.ಸತ್ಯನಾರಾಯಣ ಆಚಾರ್ಯ ಮಂಗಳೂರು:ಫೆ.8ರಂದು ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಧೀಶ ಸತ್ಯನಾರಾಯಣ ಆಚಾರ್ಯ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಬಗ್ಗೆ...
ಮಂಗಳೂರು: ಖಾಸಗಿ ಬಸ್ಸಿನ ಚಾಲಕರಿಬ್ಬರು ನಡುಬೀದಿಯಲ್ಲಿ ಬಸ್ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ ಗಳ ಮಧ್ಯೆ ಟೈಮ್ ಕೀಪಿಂಗ್ ಹೆಸರಲ್ಲಿ ಗಲಾಟೆ ನಡೆಯುವುದು ಸಾಮಾನ್ಯ. ಆದರೆ, ರಸ್ತೆ ಮಧ್ಯೆ ಬಸ್...
ಮಂಗಳೂರು: ಅಗತ್ಯ ವಸ್ತುಗಳ ಬೆಲೆ, ವಾಹನದ ಬಿಡಿಭಾಗಗಳ ಬೆಲೆ, ಇನ್ಶೂರೆನ್ಸ್ ದರ ಏರಿಕೆ ಒಂದೆಡೆಯಾದ್ರೆ, ಎಲ್ ಪಿಜಿ ಗ್ಯಾಸ್ ದರ ಏಕಾಏಕಿ ಹೆಚ್ಚಳದಿಂದ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಶ್ರಮಿಕ ವರ್ಗ...
ಬಂಟ್ವಾಳ: ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ವೇದ ಮೂರ್ತಿ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಒಡಿಯೂರು ರಥೋತ್ಸವ...
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೆಬೈಲ್ ಪಶ್ಚಿಮ ವಾರ್ಡ್ ನ ಸಮಗ್ರ ಅಭಿವೃದ್ಧಿಗೆ 5.15 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ಕಳೆದ ಕೆಲ ಸಮಯದ ಹಿಂದೆ ಸಾರ್ವಜನಿಕರು...
ಮಂಗಳೂರು: ಬಿಸಿಯೂಟ ನೌಕರರ ವೇತನ ಏರಿಕೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಹಾಗೂ ಸಿಐಟಿಯು ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಜಿಲ್ಲಾ ಪಂಚಾಯತ್ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಯಿತು....
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನಿಗೆ ವಾತ್ಸಲ್ಯ, ಕರುಣಾಮೂರ್ತಿ ಅನ್ನೋ ಪ್ರತೀತಿ ಇದೆ. ಇಂತಹ ಮಮತಾಮಯಿಯ ಸನ್ನಿಧಿಯಲ್ಲಿನ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಬಡ, ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಮನ ಮಿಡಿದ ತಂಡವೊಂದು ಕ್ಷೇತ್ರದ ಭಕ್ತವರ್ಗದಿಂದ ಸಹಾಯ ಹಸ್ತ...
ಮಂಗಳೂರು: ಸುರಕ್ಷತೆ, ಆಧುನಿಕ ವಿನ್ಯಾಸ, ತಂತ್ರಜ್ಞಾನಗಳ ಹೊಸ ಮಾನದಂಡದೊಂದಿಗೆ ತಯಾರಾಗಿರುವ ಹೊಸ ಪ್ರೀಮಿಯಂ ಹ್ಯಾಚ್-ಆಲ್ಟ್ರೋಝ್ ಕಾರು ಮಂಗಳೂರಿನ ಬಿಜೈನ ಆಟೊಮ್ಯಾಟ್ರಿಕ್ಸ್ ಶೋರೂಂನಲ್ಲಿ ಬಿಡುಗಡೆಗೊಂಡಿತು. ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ನೂತನ ಕಾರನ್ನು ಬಿಡುಗಡೆಗೊಳಿಸಿದರು....
ಬೆಳ್ತಂಗಡಿ: ಜನರ ಮನಸ್ಸುಗಳನ್ನು ಒಡೆಯುವ ಕಾರ್ಯವನ್ನು ಮಾಡದಿರಿ ಎಂದು ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ ಕಲ್ಲಡ್ಕ ಪ್ರಭಾಕರ್ ಭಟ್ರಿಗೆ ಸಲಹೆ ನೀಡಿದ್ದಾರೆ. ನಾನು ಕೂಡ ಕಲ್ಲಡ್ಕ ಶ್ರೀರಾಮ ಶಾಲೆಯ ಅಭಿಮಾನಿ. ಆ ಶಾಲೆಗೆ ನಾನು ಕೂಡ...
ನ್ಯೂಯಾರ್ಕ್: ಭಾರತ, ಉಗಾಂಡ ಮತ್ತು ಕೀನ್ಯಾದ ಸಾವಿರಾರು ಮಂದಿ ಬಡವರಿಗೆ ಉದ್ಯೋಗ ನೀಡಿದ್ದ ಭಾರತೀಯ ಮೂಲದ ಸಾಮಾಜಿಕ ಉದ್ಯಮಿ ಲೀಲಾ ಜನಾಹ್ ಮನ್ಹಾತನ್ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ಮೆದು ಅಂಗಾಂಗ ಕ್ಯಾನ್ಸರ್ (ಎಪಿಥೆಲಾಯ್ಡಾ...