ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಶಂಕಿತ ವ್ಯಕ್ತಿಗೆ ಕೊರೊನಾ ವೈರಸ್ ನೆಗೆಟಿವ್.. ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಉಮ್ರಾ ಯಾತ್ರೆ ಮುಗಿಸಿ ಮೆಕ್ಕಾದಿಂದ ಮರಳಿದ ಉಪ್ಪಿನಂಗಡಿ ಸಮೀಪದ ಕರಾಯದ...
ರಾಜ್ಯಾದ್ಯಂತ ಕೊರೋನಾ ಭೀತಿ: ಮಂಗಳೂರಿನಲ್ಲಿ ತುರ್ತು ಸಭೆ ನಡೆಸಿದ ಆರೋಗ್ಯ ಸಚಿವ ಶ್ರೀರಾಮುಲು ಮಂಗಳೂರು: ರಾಜ್ಯಾದ್ಯಂತ ಕೊರೋನಾ ಭೀತಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು...
ಕೊರೋನಾ ಆಯಿತು ಇದೀಗ ಹಕ್ಕಿ ಜ್ವರದ ಭೀತಿ: ಮೈಸೂರಿನಾದ್ಯಂತ ಕೋಳಿ, ಹಕ್ಕಿಗಳ ಮಾರಣಹೋಮ ಮೈಸೂರು: ದೇಶದಲ್ಲಿ ಭೀತಿ ಹುಟ್ಟಿಸಿದ್ದ ಕೊರೊನಾ ಭೀತಿ ಇದೀಗ ರಾಜ್ಯದಲ್ಲೂ ಹೊಕ್ಕು, ಭೀತಿ ಹುಟ್ಟಿಸಿದ ಬೆನ್ನಲ್ಲೇ ಹಕ್ಕಿಜ್ವರ ತೀವ್ರವಾಗುತ್ತಿದೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿ...
ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತ: ವಿಶೇಷ ನಿಗಾದಲ್ಲಿ ಮೆಕ್ಕಾದಿಂದ ವಾಪಸ್ಸಾದ ವ್ಯಕ್ತಿ ಬೆಳ್ತಂಗಡಿ: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಭೀತಿ ಹುಟ್ಟಿಸುತ್ತಿದ್ರೆ, ಸರ್ಕಾರ ಕೂಡ ಕೊರೊನಾದ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ....
ಇತಿಹಾಸ ಪ್ರಸಿದ್ದ ಮಂಗಳಾದೇವಿಯ ರಥೋತ್ಸವಕ್ಕೆ ಅಡ್ಡಿಯಾಯಿತು ಕಾರು ಮಂಗಳೂರು: ಅಹಂಕಾರ ಇರಬೇಕು ಆದರೆ ದೇವರು ಸವಾರಿ ಮಾಡುವ ರಥಕ್ಕೆ ಅಡ್ಡವಾಗಿ ಕಾರು ನಿಲ್ಲಿಸುವಷ್ಟು ಇರಬಾರದು. ಹೌದು ನಿನ್ನೆ ರಾತ್ರಿ ಮಂಗಳೂರಿನ ಮಂಗಳಾದೇವಿ ದೇವರ ವಾರ್ಷಿಕ ರಥೋತ್ಸವ...
ಟೆಂಪೋ ಟ್ರಾವೆಲ್ಲರ್ ಪಲ್ಟಿ.. ಪರಿಶೀಲನೆ ವೇಳೆ ವಾಹನದಲ್ಲಿ ಪತ್ತೆಯಾಗಿದ್ದೇನು.? ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕದಲ್ಲಿ ಮಂಗಳವಾರ (ಮಾರ್ಚ್ 17) ಮುಂಜಾನೆ ಟೆಂಪೋ ಟ್ರಾವೆಲ್ಲರ್ವೊಂದು ಪಲ್ಟಿಯಾಗಿದೆ. ಪರಿಶೀಲನೆ ವೇಳೆ ವಾಹನದಲ್ಲಿ ಜಾನುವಾರು ಮಾಂಸ...
ಮರದ ರೆಂಬೆ ಕಡಿದಿದ್ದಕ್ಕೆ ಆಕ್ರೋಶ: ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಯ್ತು ಬಿಜೆಪಿ ಫ್ಲೆಕ್ಸ್-ಹೋರ್ಡೀಂಗ್ಸ್ ಮಂಗಳೂರು: ನಗರದ ಕದ್ರಿ ಪಾರ್ಕ್ ಬಳಿ ಹೋರ್ಡಿಂಗ್ಸ್ಗೆ ಅಡ್ಡವಾಗುತ್ತಿದೆ ಎನ್ನುವ ನೆಪವೊಡ್ಡಿ ಗಿಡಗಳನ್ನು ಕಡಿದಿರುವುದಕ್ಕೆ ಆಕ್ರೋಶಗೊಂಡ ಪರಿಸರ ಹೋರಾಟಗಾರರು ಸೋಮವಾರ ರಾತ್ರಿ ಹಲವು...
ಹಿರಿಯ ಸಾಹಿತಿ, ಪತ್ರಕರ್ತ ಶತಾಯುಷಿ ಡಾ.ಪಾಟೀಲ್ ಪುಟ್ಟಪ್ಪ ನಿಧನ ಬೆಂಗಳೂರು: ಹಿರಿಯ ಸಾಹಿತಿ, ಹೋರಾಟಗಾರ, ಪತ್ರಕರ್ತ ಶತಾಯುಷಿ ಡಾ.ಪಾಟೀಲ ಪುಟ್ಟಪ್ಪ ನಿನ್ನೆ (ಮಾರ್ಚ್ 16) ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಕಿಮ್ಸ್ಗೆ ದಾಖಲಾಗಿದ್ದ ಹಿರಿಯ...
ಗುತ್ತಿಗೆದಾರರ ಬೇಜಬ್ದಾರಿ ಕಾಮಗಾರಿಗೆ ಬಂಟ್ವಾಳದಲ್ಲಿ ತುಂಡಾದ ನೀರಿನ ಪೈಪ್..!! ಬಂಟ್ವಾಳ : ಬಿ.ಸಿ.ರೋಡಿನಿಂದ ಧರ್ಮಸ್ಥಳದತ್ತ ಸಾಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಕೆಲಸ ನಡೆಯುತ್ತಿದ್ದಾಗ ಕುಡಿಯುವ ನೀರಿನ ಪೈಪೊಂದು ಒಡೆದು ಹೋಗಿ...
ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗೆ ಜನರ ಹಗಲು ದರೋಡೆ: ಆರೋಗ್ಯ ಸಚಿವರಿಗೆ ದೂರು..! ಮಂಗಳೂರು: ವಿಶ್ವದಾದ್ಯಂತ ಕೊರೊನಾ ವೈರಸ್ ತಾಂಡವವಾಡುತಿದ್ರೆ, ಮೆಡಿಕಲ್ ಶಾಪ್ ಇಟ್ಟುಕೊಂಡಿರುವವರು ಜನರ ಕೈಯಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ ಬೇಸರಗೊಂಡಿರುವ...