ವಿದೇಶದಿಂದ ಮಂಗಳೂರಿಗೆ ಆಗಮಿಸಿದ್ದ ಮಹಿಳೆ: ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಂಗಳೂರು: ವಿದೇಶದಿಂದ ತಾಯ್ನಾಡಿಗೆ ಮರಳಿದ ಮಹಿಳೆಯೊಬ್ಬರಿಗೆ ಶೀತ ಜ್ವರ ಬಾಧಿಸಿತ್ತು. ಕೊರೊನಾ ಬಾಧಿಸಿರಬಹುದು ಎಂದು ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ...
ದ.ಕ ಸೇರಿ 9 ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಲಾಕ್ಡೌನ್..!ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತ.. ಬೆಂಗಳೂರು : ಕೊರೋನಾ ವೈರಸ್ ವಿರುದ್ಧ ಹೋರಾಟದ ಭಾಗವಾಗಿ ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ದೇಶಾದ್ಯಂತ ಒಳ್ಳೆಯ ಪ್ರತಿಕ್ರಿಯೆ...
ಕೊರೋನಾ ಭೀತಿ: ಬಡ್ಡಿ ಸಹಿತ ಸಾಲ ಕಂತು ವಿನಾಯಿತಿ ನೀಡಲು ಪಟ್ಟು ಹಿಡಿದ ರೈತ ಸಂಘ ಬೆಂಗಳೂರು: ಮಹಾಮಾರಿ ಕೊರೋನಾ ಭೀತಿಯಿಂದ ಇಡೀ ದೇಶವೇ ನಲುಗಿದೆ. ಆರ್ಥಿಕತೆ ಮಖಾಡೆ ಮಲಗಿದೆ. ರಾಜ್ಯ ಮಹಾಮಾರಿಯ ಕಪಿಮುಷ್ಠಿಯಿಂದ ಸಂಕಷ್ಟಕ್ಕೊಳಗಾಗಿದೆ....
ಸ್ಪೇಯ್ನ್ ನಲ್ಲಿ ಕೊರೊನಾಗೆ ಮತ್ತೊಂದು ಬಲಿ: ರಿಯಲ್ ಮ್ಯಾಡ್ರಿಡ್ನ ಮಾಜಿ ಅಧ್ಯಕ್ಷ ಸಾವು ಮ್ಯಾಡ್ರಿಡ್: ಕೊರೋನ ವೈರಸ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ರಿಯಲ್ ಮ್ಯಾಡ್ರಿಡ್ನ ಮಾಜಿ ಅಧ್ಯಕ್ಷ ಲೊರೆಂರೊ ಸ್ಯಾಂಝ್ ನಿಧನರಾಗಿದ್ದಾರೆ. ಅವರಿಗೆ 76 ವರ್ಷ...
ಕೊರೊನಾ ಎಫೆಕ್ಟ್: ಮುಂದಿನ 2 ತಿಂಗಳ ಪಡಿತರ ಶೀಘ್ರದಲ್ಲಿ ವಿತರಣೆ ಬೆಂಗಳೂರು: ರಾಜ್ಯಾದ್ಯಂತ ಕೊರೊನ ಭೀತಿ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳ ಪಡಿತರವನ್ನು ಎಪ್ರಿಲ್ನಲ್ಲಿಯೇ ವಿತರಿಸುವಂತೆ ಇದೀಗ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕೊರೊನಾ ಹೆಚ್ಚುತ್ತಿರುವ...
ಜನತಾ ಕರ್ಪ್ಯೂ ಎಫೆಕ್ಟ್: ಭಣಗುಟ್ಟುತ್ತಿರುವ ಮೀನುಗಾರಿಕಾ ಬಂದರು ಮಂಗಳೂರು: ದೇಶದಾದ್ಯಂತ ಪ್ರಧಾನಿ ಮೋದಿ ಇಂದು (ಮಾರ್ಚ್ 22) ಕರೆ ಕೊಟ್ಟಿರುವ ಜನತಾ ಕರ್ಪ್ಯೂಗೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ....
ರೈಲು ಸಂಚಾರ ಬಂದ್ ಇದ್ರೂ ಮಂಗಳೂರು ನಿಲ್ದಾಣಕ್ಕೆ ಆಗಮಿಸಿದ ಮತ್ಯ್ಸಗಂಧ ಎಕ್ಸಪ್ರೆಸ್: ಟಿಕೆಟ್ ಕೌಂಟರ್ ಕ್ಲೋಸ್ ಮಂಗಳೂರು: ಎಲ್ಲೆಲ್ಲೂ ಕೊರೊನಾ ವೈರಸ್ ಹಾವಳಿ ಹಿನ್ನಲೆ ಸಾರಿಗೆ ಸಂಪರ್ಕಗಳು ಬಂದ್ ಆಗಿವೆ. ಜೊತೆಗೆ ಇಂದು ಪ್ರಧಾನಿ ಜನತಾ...
ಕರ್ನಾಟಕ-ಕೇರಳ ಸಂಚಾರ ನಿಷೇಧವಿದ್ದರೂ ಒಳರಸ್ತೆಯಿಂದ ನುಗ್ಗುತ್ತಿರುವ ಜನ: ಓರ್ವನ ಬಂಧನ ಮಂಗಳೂರು: ದಕ್ಷಿಣ ಕನ್ನಡ-ಕಾಸರಗೋಡು ಗಡಿಭಾಗದಲ್ಲಿ ಸಂಚರಿಸುವ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಮಾ. 21 ರಿಂದ ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಿಸಿ...
ಕೊರೊನಾ ಭೀತಿ ಎಸ್.ಎಸ್.ಎಲ್.ಸಿ ಹಾಗೂ ವಿವಿಧ ನೇಮಕಾತಿ ಪರೀಕ್ಷೆಗಳು ಮುಂದೂಡಿಕೆ ಬೆಂಗಳೂರು: ಕೊರೋನ ವೈರಸ್ ಸೋಂಕು ಭೀತಿ ಹಿನ್ನಲೆಯಲ್ಲಿ ಮಾ.27ರಿಂದ ಆರಂಭವಾಗಬೇಕಿದ್ದ ಎಸೆಸೆಲ್ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದರ ಜೊತೆಗೆ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮುಂದಕ್ಕೆ...
ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟ ಕರಾವಳಿ: ಸ್ತಬ್ಧವಾಗಿದೆ ಮಂಗಳೂರು ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟ ಹಿನ್ನಲೆಯಲ್ಲಿ ಇಡೀ ಮಂಗಳೂರು ಇಂದು (ಮಾರ್ಚ್ 22) ಸ್ತಬ್ದಗೊಂಡಿದೆ. ಇಂದು ಬೆಳಗ್ಗೆ...