ಕೊರೊನಾ ತಡೆಗಟ್ಟಲು ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಸ್ಥಗಿತ ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಎಲ್ಲ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಎಲ್ಲ ದೇಶೀಯ ವಿಮಾನಗಳ ಹಾರಾಟವನ್ನು ಇಂದು ಮಧ್ಯರಾತ್ರಿಯಿಂದ...
ಕರ್ನಾಟಕ ಲಾಕ್ ಡೌನ್: ಸರ್ಕಾರದ ಆದೇಶ ಉಲ್ಲಂಘಿಸಿದರೆ “ದಂಡಂ ದಶಗುಣಂ” ಸಿ.ಎಂ ಟ್ವೀಟ್ ಬೆಂಗಳೂರು: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅಪಾಯಕಾರಿ...
ಕೊರೊನಾ ಹಿನ್ನಲೆ: ಮಂಗಳೂರು ನಗರ ದಕ್ಷಿಣ ಶಾಸಕ ಕಾಮತ್ ರಿಂದ ಸಹಾಯವಾಣಿ ಮಂಗಳೂರು: ಮಂಗಳೂರಿನಲ್ಲಿ ಎಲ್ಲಿಯಾದರೂ ಕೊರೋನಾ ಶಂಕಿತರನ್ನು ತಾವು ಗಮನಿಸಿದ್ದಲ್ಲಿ, ಯಾರಾದರೂ ವಿದೇಶಿ ನಾಗರಿಕರು ಜಿಲ್ಲಾಡಳಿತದಿಂದ ಸ್ಟ್ಯಾಂಪಿಂಗ್ ಹಾಕಿಸಿಕೊಂಡಿದ್ದರೂ ಸಾರ್ವಜನಿಕವಾಗಿ ತಿರುಗಾಡುತ್ತಿದ್ದರೆ, ಪರವೂರಿನಿಂದ ಮಂಗಳೂರಿಗೆ...
ಇಂದು ಮತ್ತೆ ದೇಶವನ್ನುದ್ದೇಶಿಸಿ ಮೋದಿ ಭಾಷಣ: ಜನರಲ್ಲಿ ಕೆರಳಿದ ಕುತೂಹಲ ನವದೆಹಲಿ: ಕೊರೊನಾ ಮಾಹಾಮಾರಿ ದೇಶದಾದ್ಯಂತ ಹೆಚ್ಚಾಗುತ್ತಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ...
ಊಹಾಪೋಹ ಹಿನ್ನಲೆ ವೆನ್ ಲಾಕ್ ಗೆ ತುರ್ತಾಗಿ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು: ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನಲ್ಲಿರುವ ಜಿಲ್ಲಾ...
ಕೊರೊನಾ ಓಡಿಸಲು ಸಿಂಹಗಳನ್ನು ರಸ್ತೆಗಿಳಿಸಿದ್ರಾ ಪುಟಿನ್.? ನಿಜವಾಗ್ಲೂ ನಡೆದಿದ್ದೇನು.? ಮಾಸ್ಕೋ: ಕಳೆದ ಕೆಲವು ತಿಂಗಳಿನಿಂದ ಜಗತ್ತಿನ ನಿದ್ದೆಗೆಡಿಸಿದೆ ಮಾರಕ ಕೊರೊನಾ ವೈರಸ್. ಕೊರೊನಾ ಹತ್ತಿಕ್ಕಬೇಕು ಎಂದು ಜಗತ್ತಿನ ಅನೇಕ ರಾಷ್ಟ್ರಗಳು ಪರದಾಡುತ್ತಿವೆ. ಆದರೆ, ಕೆಲವು ರಾಷ್ಟ್ರಗಳು...
ಕೊರೊನಾ ಭೀತಿ: ಬೆಳ್ತಂಗಡಿಯಲ್ಲಿ ವಾಹನ ಸಂಚಾರ-ಜನಸಂಖ್ಯೆ ವಿರಳ ಬೆಳ್ತಂಗಡಿ: ಕೊರೊನಾ ವೈರಸ್ ಬಗ್ಗೆ ಎಚ್ಚರ ವಹಿಸಿ ಅಂತ ಸರ್ಕಾರ, ಮಾಧ್ಯಮಗಳಲ್ಲಿ ಚೀರಿ-ಚೀರಿ ಹೇಳಿದ್ರೂ ಜನ ಕ್ಯಾರೆ ಅನ್ನದೇ ಮನೆಬಿಟ್ಟು ರಸ್ತೆಗಿಳಿದು ಓಡಾಡುತ್ತಿದ್ದಾರೆ. ಇಂದು ಮುಂಜಾನೆ ಮಂಗಳೂರಿನ...
ಕೊರೊನಾ ಚಿಕಿತ್ಸೆಗೆ ವೆನ್ ಲಾಕ್ ವಿಫಲ: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು ದಾಖಲು ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿನಲ್ಲೂ ಕೊರೊನಾ ಭೀತಿ ಹಬ್ಬಿದೆ. 22 ವರ್ಷದ ಯುವಕ ಮೊದಲ ಕೊರೊನಾ ಪೇಷೆಂಟ್ ಆಗಿ...
ಕೊರೊನಾ ಎಫೆಕ್ಟ್: ಜಿಲ್ಲೆಯ ಮಸೀದಿಗಳಲ್ಲಿ ಪ್ರಾರ್ಥನೆ ಬ್ಯಾನ್ ಉಡುಪಿ: ಮಹಾಮಾರಿ ಕೊರೊನಾದ ಕರಿಛಾಯೆ ಪ್ರಾರ್ಥನಾ ಮಂದಿರಗಳಿಗೂ ತಟ್ಟಿದೆ. ಇದೀಗ ಕೋವಿಡ್-19 (ಕೊರೊನಾ ವೈರಾಣು ಕಾಯಿಲೆ 2019) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಉಭಯ ಜಿಲ್ಲೆಗಳಾದ ದಕ್ಷಿಣ...
ಕೊರೊನಾ ಶಂಕೆ: ಉಡುಪಿಯಲ್ಲಿ ಒಟ್ಟು 320 ಮಂದಿಗೆ ಗೃಹಬಂಧನ ಉಡುಪಿ: ಕೃಷ್ಣನಗರಿ ಉಡುಪಿ ಜಿಲ್ಲೆಯಲ್ಲಿ ಮತ್ತೆ 16 ಮಂದಿ ಶಂಕಿತರು ಕೊರೋನ ಸೋಂಕಿನ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ತೀವ್ರ ಶ್ವಾಸಕೋಶದ ತೊಂದರೆ...