ಮೂರನೇ ದಿನವೂ ದಕ್ಷಿಣ ಕನ್ನಡ ಸಂಪೂರ್ಣ ಲಾಕ್ ಡೌನ್..!! ಮಂಗಳೂರು : ಮೂರನೇ ದಿನವೂ ದಕ್ಷಿಣ ಕನ್ನಡ ಸಂಪೂರ್ಣ ಲಾಕ್ ಡೌನ್ ಆಗಿದೆ. ವಾಣಿಜ್ಯ ನಗರಿ ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ವಾಣಿಜ್ಯ ವ್ಯವಹಾರಗಳು ಸ್ಥಗಿತಗೊಂಡಿವೆ. ಎಲ್ಲಾ...
ಮಂಗಳೂರಿನಲ್ಲಿ ಇಂದೂ 22 ಮಂದಿಗೆ ಸ್ಕ್ರೀನಿಂಗ್; ಜಿಲ್ಲಾಡಳಿತ ಪ್ರಕಟಣೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಭೀತಿ ಹೆಚ್ಚಾಗುತ್ತಿದ್ದು, ಇಂದೂ ಕೂಡ 22 ಮಂದಿಯನ್ನು ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ...
ಚಿಟಿಕೆ ಹೊಡೆಯುವಷ್ಟರಲ್ಲಿ ಕೊರೊನಾ ಗೃಹಬಂಧನದಲ್ಲಿರುವವರ ಮಾಹಿತಿ: ಬೆಳ್ತಂಗಡಿ ತಾಲೂಕಿನಲ್ಲೊಂದು ವಿನೂತನ ಪ್ರಯೋಗ ಬೆಳ್ತಂಗಡಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೆಳ್ತಂಗಡಿ ತಾಲೂಕು ಸಂಪೂರ್ಣ ಸಜ್ಜಾಗಿದೆ. ಈಗಾಗಲೇ ತಾಲೂಕಿನಲ್ಲಿ ಕೊರೊನಾ ಸೋಂಕಿತ ಪತ್ತೆಯಾದ ಬೆನ್ನಲ್ಲೇ ತಾಲೂಕು ಆಡಳಿತ...
ಮಂಗಳೂರು ಕೇರಳ ಹೆದ್ದಾರಿ ಓಪನ್ ಸದ್ಯಕ್ಕಿಲ್ಲ: ಖಡಕ್ ಆಫೀಸರ್ ವಿ.ಪೊನ್ನುರಾಜ್ ಮಂಗಳೂರು: ಮಂಗಳೂರು -ಕೇರಳ ಹೆದ್ದಾರಿ ಓಪನ್ ಆಗಿಲ್ಲ… ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ. ಆದ್ರೆ ಸದ್ಯಕ್ಕೆ ಕೇರಳ ರಾಜ್ಯಕ್ಕೆ ಸಂಪರ್ಕ...
ಸೋಮವಾರದಂದು ಕೂಡ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ (ಮಾರ್ಚ್ 30) ಸಂಪೂರ್ಣ ಬಂದ್ ಆಗಲಿದೆ. ಮಹಾಮಾರಿ ಕೊರೊನಾ ವಿರುದ್ದ ಸಮರ ಸಾರಲು ಇದು ಅನಿವಾರ್ಯವಾಗಿದ್ದು, ಪ್ರಜ್ಞಾವಂತ ನಾಗರಿಕರು...
ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮಂಗಳೂರು ಪೊಲೀಸರಿಗೊಂದು ಭಾವನಾತ್ಮಕ ಪತ್ರ..! ಮಂಗಳೂರು: ದೇಶದಾದ್ಯಂತ ಪ್ರಳಯ ಸೃಷ್ಟಿ ಮಾಡಿರುವ ಕೊರೊನಾ ವಿರುದ್ಧ ವೈದ್ಯರು ಹಾಗೂ ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ನಾಗರೀಕರ ಒಳಿತನ್ನು ಬಯಸುವ ಪೊಲೀಸರು ಸ್ವ-ರಕ್ಷಣೆ...
ಕಷ್ಟಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಹಾಯ ಹಸ್ತ ಚಾಚಿದ ಸುಧಾಮೂರ್ತಿ ಮಂಗಳೂರು: ಕೊರೊನಾ ಭೀತಿಯಿಂದ ಕಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಇನ್ಪೋಸಿಸ್ ಫೌಂಡೇಶನ್ ನ ಮುಖ್ಯಸ್ಥೆ ಸುಧಾಮೂರ್ತಿಯವರು ಸಹಾಯ ಹಸ್ತ ಚಾಚಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ...
ಭಟ್ಕಳದಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್: ಬಾಧಿತರ ಸಂಖ್ಯೆ 7ಕ್ಕೆ ಭಟ್ಕಳ: ಇಂದು (ಮಾರ್ಚ್ 28) ಭಟ್ಕಳದಲ್ಲಿ ಮೂರು ಹೊಸ ಕೊರೋನ ಸೋಂಕು ಪ್ರಕರಣ ದೃಢಪಟ್ಟಿದ್ದಾಗಿ ವರದಿಯಾಗಿದ್ದು ಇದರೊಂದಿಗೆ ಸೋಂಕು ಬಾಧಿತರ ಒಟ್ಟು ಸಂಖ್ಯೆ ಆರಕ್ಕೇರಿದಂತಾಗಿದೆ. ಮಂಗಳೂರಿನಲ್ಲಿ...
ಉಪ್ಪಿನಂಗಡಿ ಪೊಲೀಸರಿಗೆ ಕಾಡಿದ ಕೊರೊನಾ ಭೀತಿ ಪುತ್ತೂರು: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಯುವಕನಲ್ಲಿ ಕೊರೊನಾ ಸೊಂಕು ದೃಢಪಟ್ಟ ಹಿನ್ನಲೆಯಲ್ಲಿ ಇದೀಗ ಉಪ್ಪಿನಂಗಡಿ ಪೋಲೀಸರಲ್ಲೂ ಕೊರೊನಾ ಭೀತಿ ಆವರಿಸಿದೆ. ಕರಾಯ ನಿವಾಸಿಯಾಗಿದ್ದ ಈ ಯುವಕನ ಟ್ರಾವೆಲ್...
ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಮಂಗಳೂರು: ಕೊರೊನಾ ವೈರಸ್ ಹಿನ್ನಲೆಯಲ್ಲಿ ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ಸಾಮಾಜಿಕ ಅಂತರವನ್ನು ಕಾಯಲು ಸಂಪೂರ್ಣ ಬಂದ್ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ...