ಡಿವೈಎಫ್ಐ ಅಧ್ಯಕ್ಷ ಮೊಹಮ್ಮದ್ ರಿಯಾಜ್ ಜೊತೆ ಮದುವೆ ಮಾಡಿಕೊಂಡ ಪಿಣರಾಯಿ ವಿಜಯನ್ ಪುತ್ರಿ.. ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಮತ್ತು ಡೆಮಕ್ರಟಿಕ್ ಯೂತ್ ಫೆಡರೇಷನ್(ಡಿವೈಎಫ್ಐ)ನ ರಾಷ್ಟ್ರ ಘಟಕದ ಅಧ್ಯಕ್ಷ...
ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಕೊರೊನಾ ಕಾಟ: ಸೋಂಕಿತರ ಸಂಖ್ಯೆ 1026ಕ್ಕೆ ಏರಿಕೆ…. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದ್ದು, ನಿನ್ನೆ ಮತ್ತೆ 21 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ....
ಒಡಿಶಾದ ಕಟಕ್ ಜಿಲ್ಲೆಯ ಬೈದೇಶ್ವರದ ಬಳಿ ಮಹಾನದಿಯಲ್ಲಿ ಮುಳುಗಿದ್ದ ಗೋಪಿನಾಥ ದೇವಸ್ಥಾನ… ಒಡಿಶಾ: ಒಡಿಶಾದ ಕಟಕ್ ಜಿಲ್ಲೆಯ ಬೈದೇಶ್ವರದ ಬಳಿ ಮಹಾನದಿಯಲ್ಲಿ ಮುಳುಗಿಹೋಗಿರುವ ದೇವಸ್ಥಾನವೊಂದು ಇದೀಗ ದಿಢೀರಾಗಿ ಕಾಣಸಿಕ್ಕಿದೆ. ಮಹಾನದಿ ಕಣಿವೆಯಲ್ಲಿರುವ ಪಾರಂಪರಿಕ ತಾಣಗಳ ಸಂಗ್ರಹ...
ಕೆಮಿಕಲ್ ಬಳಸದೆ ಶುದ್ಧ ತರಕಾರಿ-ಹೂವು ಬೆಳೆದು ಕೃಷಿಕರಿಗೆ ಪ್ರೋತ್ಸಾಹಿಸಿದ ಕನ್ನಡ ನಟ… ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತರಕಾರಿ ಕೃಷಿ ಮಾಡಿ...
ಹರ್ಷ ಸಂಸ್ಥೆಯ ಸಂಸ್ಥಾಪಕ ದಿವಂಗತ ಬೋಳ ಪೂಜಾರಿ ಪತ್ನಿ ಶ್ರೀಮತಿ ಯಶೋಧಾ ಸಾವು… ಮಂಗಳೂರು: ಕರಾವಳಿಯಲ್ಲಿ ಮನೆಮಾತಾಗಿರುವ ಗೃಹಪಯೋಪಯೋಗಿ ವಸ್ತುಗಳ ಮಳಿಗೆ ಹರ್ಷ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಬೋಳ ಪೂಜಾರಿ ಅವರ ಪತ್ನಿ ಶ್ರೀಮತಿ ಯಶೋಧಾ...
ಚಾಮರಾಜನಗರದಲ್ಲಿ ನಡೆದ ಅಮಾನವೀಯ ಘಟನೆ… ಚಾಮರಾಜನಗರ: ಪಾಪಿ ಪತಿಯೊಬ್ಬ ಪತ್ನಿಯನ್ನ ಬಾವಿಗೆ ತಳ್ಳಿ ಕೊಲೆಗೈದು, ಬಳಿಕ ಶವವನ್ನು ಹೂತಿಟ್ಟಿದ್ದ ಪ್ರಕರಣ ಚಾಮರಾಜನಗರದಲ್ಲಿ ನಡೆದಿದೆ. ಆದರೆ ಈ ಕೃತ್ಯ ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಚಾಮರಾಜನಗರ...
ಮಂಡ್ಯ ಜಿಲ್ಲೆಯಲ್ಲಿ ಘಟಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವು… ಮಂಡ್ಯ: ಸಕ್ಕರೆನಾಡು ಮಂಡ್ಯ ನಿನ್ನೆ ಜನರ ಪಾಲಿಗೆ ಕರಾಳ ಭಾನುವಾರವಾಗಿತ್ತು. ಜಿಲ್ಲೆಯಲ್ಲಿ ಘಟಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಏಳು...
ತಂದೆಯನ್ನೇ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಹೆತ್ತ ಮಕ್ಕಳು….! ಉಪ್ಪಿನಂಗಡಿ: ತಂದೆಯನ್ನೇ ಇಬ್ಬರು ಮಕ್ಕಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕರಾಯ ಗ್ರಾಮದ ಮೇಲಿನ ಮೊಗ್ರದ ಆನೆಪಲ್ಲ ಎಂಬಲ್ಲಿ ಮಧ್ಯರಾತ್ರಿ...
ವೈದ್ಯರಿಗೆ ಸವಾಲೆಸೆದ ದುಬೈನಿಂದ ಬಂದ ಇಬ್ಬರು ವೃದ್ಧರ ಕೋವಿಡ್ ಪ್ರಕರಣ… ಮಂಗಳೂರು: ಒಂದಲ್ಲಾ ಎರಡಲ್ಲಾ ಸತತ ಆರು ಬಾರಿ ಟೆಸ್ಟ್ ಮಾಡಿಸಿದರೂ ಕೊರೊನಾ ಪಾಸಿಟಿವ್.. ಬರುವ ಮೂಲಕ ವೈದ್ಯರಿಗೆ ಅಚ್ಚರಿಯಾದ ಘನೆ ಮಂಗಳೂರಿನ ವೆನ್ಲಾಕ್ ಕೋವಿಡ್...
ಜೂನ್, ಜುಲೈ ಮಳೆಗಾಲದ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಳ ಸಂತಾನೋತ್ಪತ್ತಿ… ಮಂಗಳೂರು: ಇಂದಿನಿಂದ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ರಜೆ ಘೋಷಣೆಯಾಗಿದೆ. ಈ ಬಾರಿ 46 ದಿನಗಳ ಕಾಲ ಕರಾವಳಿಯಲ್ಲಿ ಮೀನುಗಾರಿಕೆ ಬಂದ್ ಇರಲಿದೆ. ಮುಂಗಾರು ಪ್ರಾರಂಭವಾದ...