ಕೃಷ್ಣನೂರು ಉಡುಪಿಯಲ್ಲಿ ಮತ್ತೊಬ್ಬ ಕೃಷ್ಣ..!!? ಉಡುಪಿ : ಕೃಷ್ಣನೂರು ಉಡುಪಿಯಲ್ಲಿ ಇದೀಗ ಮತ್ತೊಬ್ಬ ಕೃಷ್ಣ ಸಿಕ್ಕಿದ್ದಾನೆ. ಉಡುಪಿಯ ಸ್ವರ್ಣ ನದಿಯಲ್ಲಿ ಕೊಳಲ ಊದುವ ಕೃಷ್ಣನ ಮೂರ್ತಿಯೊಂದು ಮೀನಿಗೆ ಗಾಳ ಹಾಕುವ ಯುವಕನೊಬ್ಬನಿಗೆ ಸಿಕ್ಕಿದೆ. ಉಡುಪಿಯ ಬೆಳ್ಳಂಪಳ್ಳಿಯ...
ಕರಾವಳಿಯಲ್ಲಿ ಕೈ ಮೀರುತ್ತಿರುವ ಕೊರೋನಾ ಪರಿಸ್ಥಿತಿ..!!? ದ.ಕ 352 -ಉಡುಪಿ 161 ಸೋಂಕಿತರು. ದ.ಕ/ಉಡುಪಿ :ಕರಾವಳಿಯಲ್ಲಿ ಕೊರೊನಾ ಕೈ ಮೀರುತ್ತಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಇಂದು ಮತ್ತೆ ಮಹಾಸ್ಪೋಟವಾಗಿದ್ದು 352...
ಜಾತಿ-ಧರ್ಮದ ಎಲ್ಲೆ ಮೀರಿ ಕೊರೊನಾ ಸೋಂಕಿತಳ ಶವ ಸಂಸ್ಕಾರ ಮಾಡಿದ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಮತ್ತು ಪಿಎಫ್ಐ..! ಉಡುಪಿ : ಬಳ್ಳಾರಿಯ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಮುದಾಯದ ಮಹಿಳೆಯೋರ್ವರು ಕೊರೊನ ಸೋಂಕಿನಿಂದ...
ವೆಂಕಟರಮಣ ದೇವಸ್ಥಾನ ಮತ್ತು ಕೊಂಚಾಡಿ ಕಾಶೀ ಮಠದಲ್ಲಿ ಅನಂತ ಚತುರ್ದಶಿ ಆಚರಣೆ ಮಂಗಳೂರು : ಶ್ರೀ ಅನಂತ ಚತುರ್ದಶಿ ( ನೋಪಿ ) ವ್ರತ ಪ್ರಯುಕ್ತ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಚಾತುರ್ಮಾಸ ವ್ರತ ಆಚರಿಸುತ್ತಿರುವ...
ಉಡುಪಿಯಲ್ಲಿ ಅಕ್ರಮ ಗೋ ಸಾಗಾಟ :ಗೋಕಳ್ಳರು ಎಸ್ಕೇಪ್, ವಾಹನ ವಶಕ್ಕೆ..! ಉಡುಪಿ : ಹಿಂಸಾತ್ಮಕವಾಗಿ ಬೊಲೇರೋ ವಾಹನದಲ್ಲಿ ಅಕ್ರಮ ಗೋ ಸಾಗಾಟ ನಡೆಸುತ್ತಿದ್ದ ಜಾಲವನ್ನು ಉಡುಪಿ ಪೊಲೀಸರು ಭೇಧಿಸಿದ್ದಾರೆ. ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಜನತಾ...
ಕೃಷ್ಣಮಠಕ್ಕೆ ಭೇಟಿ ನೀಡಿದ್ದ ಪ್ರಣವ್ ಮುಖರ್ಜಿ : ಇನ್ನೂ ಮಾಸದ ನೆನಪು..! ಉಡುಪಿ : ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿನಿಧರನಾಗಿದ್ದಾರೆ.ಕೃಷ್ಣಭಕ್ತರೂ ಆಗಿದ್ದ ಅವರು ,ಮೂರು ವರ್ಷಗಳ ಹಿಂದೆ ಮಠಕ್ಕೆ ಭೇಟಿ ನೀಡಿದ್ದರು. 2007 ರಲ್ಲಿ ಮಂಗಳೂರಿನಿಂದ...
ಸುಬ್ರಹ್ಮಣ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ದಾರುಣ ಸಾವು..! ಕಡಬ: ವಿದ್ಯುತ್ ತಂತಿ ಸ್ಪರ್ಷಿಸಿ ಕಾಡಾನೆಯೊಂದು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಕೊಂಬಾರು ಸಮೀಪದ ಪುತ್ತಿಲ ಎಂಬಲ್ಲಿ ನಡೆದಿದೆ. ಸುಮಾರು ಹನ್ನೆರಡು ವರ್ಷ...
ಶ್ರೀ ಕ್ಷೇತ್ರ ಧರ್ಮಸ್ಥಳದ ಹೊಸ ಸದಸ್ಯೆ ಮರಿಯಾನೆಗೆ ‘ಶಿವಾನಿ’ ಹೆಸರಿನಿಂದ ನಾಮಕರಣ.. ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಗುಲದ ಆನೆ ಲಕ್ಷ್ಮೀಗೆ ಜನಿಸಿದ ಆನೆ ಮರಿಗೆ ಇಂದು ನಾಮಕರಣ ಶಾಸ್ತ್ರ ನಡೆಸಲಾಗಿದೆ. ಮರಿಯಾನೆಗೆ ಧರ್ಮಸ್ಥಳ...
ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್ ಮುಖರ್ಜಿ ಇನ್ನಿಲ್ಲ..! ನವದೆಹಲಿ : ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್ ಮುಖರ್ಜಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ 84 ವರ್ಷದ ಪ್ರಣಬ್ ಮುಖರ್ಜಿ...
ಪುತ್ತೂರು ಶಾಸಕರ ಅಧ್ಯಕ್ಷತೆಯಲ್ಲಿ ಶಿಕ್ಷಕರ ದಿನಾಚರಣೆಯ ಕುರಿತು ಪೂರ್ವಭಾವಿ ಸಭೆ ಪುತ್ತೂರು : ಶಿಕ್ಷಕರ ದಿನಾಚರಣೆಯ ಕುರಿತು ಪೂರ್ವಭಾವಿ ಸಭೆ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರ ಅಧ್ಯಕ್ಷತೆಯಲ್ಲಿ ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ...