ಕಾರಿನ ಬೋನೆಟ್ ಮೇಲೆ ಕೇಕ್ ಕತ್ತರಿಸಿ ಬರ್ತ ಡೇ ಆಚರಿಸಿದ ಮಾಜಿ ಸಚಿವ ರಮಾನಾಥ್ ರೈ..! ಬಂಟ್ವಾಳ :ಮಾಜಿ ಸಚಿವರು, ಮಾಜಿ ಶಾಸಕ ಬಂಟ್ವಾಳದ ಜನಪ್ರಿಯ ರಾಜಕೀಯ ಮುಖಂಡ ರಮಾನಾಥ್ ರೈ ಅವರಿಗೆ ಇಂದು 68...
ಕಟೀಲು ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣರಿಗೆ ಕೋರೋನಾ ಪಾಸಿಟಿವ್..! ಮಂಗಳೂರು : ಕರಾವಳಿಯ ಇತಿಹಾಸ ಪ್ರಸಿದ್ದ ಕಟೀಲು ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣರವರಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ. ಕಳೆದ ಎರಡು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ...
ಕೊರೊನಾ ಲಸಿಕೆ ಈ ವರ್ಷ ಲಭ್ಯವಾಗಲ್ಲ : ಕೇಂದ್ರ ಸಚಿವ ಹರ್ಷವರ್ಧನ್ ಸ್ಪಷ್ಟನೆ.! ನವದೆಹಲಿ : ಭಾರತದಲ್ಲಿ ಕೊರೋನಾ ಲಸಿಕೆ ಈ ವರ್ಷ ಲಭ್ಯವಾಗುವುದು ಅನುಮಾನ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ....
ಪುತ್ತೂರು: ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೇ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬದ ಸಂಗೀತ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು. ಅಂಗಡಿಯಲ್ಲಿ ಕಳೆದ 9 ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಚಂದ್ರ,...
ಕಡಬ ಪಂಜದ ಪುಟಾಣಿಗೆ ಪವರ್ ಸ್ಟಾರ್ ಪುನೀತ್ ಮೆಚ್ಚುಗೆ..! ಪುತ್ತೂರು : ಸುಬ್ರಹ್ಮಣ್ಯ ಸಮೀಪದ ಪಂಜ ಮೂಲದ ಪುಟಾಣಿಯ ಅಭಿನಯಕ್ಕೆ ಕನ್ನಡದ ಚಿತ್ರ ನಟ ಪುನೀತ್ ರಾಜ್ ಕುಮಾರ್ ಮನ ಸೋತಿದ್ದಾನೆ. ಪುಟಾಣಿಯ ಅಭಿನಯಕ್ಕೆ ಮೆಚ್ಚುಗೆ...
ಕ್ರಷ್ಣಾಪುರದಲ್ಲಿ ಸರಕಾರಿ ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರ ಮಂಗಳೂರು : ಇನ್ಫೋಮೇಟ್ ಫೌಂಡೇಶನ್ ( ರಿ) ಹಾಗೂ ಇನ್ಫಾರ್ಮರ್ಮೇಶನ್ ಆಂಡ್ ಎಂಪವರ್ಮೆಂಟ್ ಸೆಂಟರ್ ಚೊಕ್ಕಬೆಟ್ಟು ವತಿಯಿಂದ ಹಮ್ಮಿಕೊಂಡ ಸರಕಾರಿ ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ...
ಚಿಕ್ಕಮಗಳೂರು ಸೆಪ್ಟೆಂಬರ್ 13: ಮಲೆನಾಡು ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ತೀವ್ರ ಮಂಜು ಕವಿದಿದ್ದು, ಇಂದು ಚಾರ್ಮಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರು ಪಲ್ಟಿಯಾಗಿರೋ ಘಟನೆ ನಡೆದಿದೆ....
ಮಂಗಳೂರು ಸೆಪ್ಟೆಂಬರ್ 13: ಹೆಸರಾತ ನಾಗಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದಲ್ಲಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳನ್ನು ನಾಳೆಯಿಂದ ಪ್ರಾರಂಭಿಸಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಕುಕ್ಕೆ ಸುಬ್ರಹ್ಮಣ್ಯದ ಬಹು ಬೇಡಿಕೆಯ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ...
ನೇಪಾಳದಲ್ಲಿ ವರುಣನ ಆರ್ಭಟ : ಭೂಕುಸಿತಕ್ಕೆ9 ಮಂದಿ ಸಾವು- 22 ಕಣ್ಮರೆ..! ಕಾಠ್ಮಂಡು : ನೇಪಾಳದಲ್ಲಿ ಭಾರೀ ಮಳೆಯಿಂದಾಗಿ ಭಾನುವಾರ ಮುಂಜಾನೆ ಭೂ ಕುಸಿತ ಸಂಭವಿಸಿದ್ದು, 9 ಮಂದಿ ಮೃತಪಟ್ಟಿದ್ದಾರೆ. ನೇಪಾಳದ ನಾಗಪುಜೆ, ಬ್ರಿಖಾರ್ಕ, ನೆವಾರ...
ದರೋಡೆ ಹಣದಲ್ಲಿ ಪಾಲು ಪಡೆದಿದ್ದ ಇನ್ಸ್ಪೆಕ್ಟರ್ ಅಮಾನತು..! ಬೆಂಗಳೂರು: ದರೋಡೆ ಪ್ರಕರಣದ ಆರೋಪಿ ಎಸ್.ಜೆ.ಪಾರ್ಕ್ ಠಾಣೆಯ ಪಿಎಸ್ಐ ಜೀವನ್ ಕುಮಾರ್ ಅವರಿಂದ ಹಣ ಪಡೆದ ಆರೋಪದಡಿ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಸಿಟಿ...