ಕೊರೊನಾ ಎಫೆಕ್ಟ್: ಹೊಗೆರಹಿತ ತಂಬಾಕು ಉತ್ಪನ್ನಗಳ ಬಳಕೆಗೆ ಬಿತ್ತು ಕಡಿವಾಣ.. ನವದೆಹಲಿ: ದೇಶದಲ್ಲಿ ಪ್ರತಿದಿನ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜನರನ್ನು ಉಗುಳಲು ಪ್ರೇರೇಪಿಸುವ ಹೊಗೆರಹಿತ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿರ್ಬಂಧಿಸುವಂತೆ ಕೇಂದ್ರ ಆರೋಗ್ಯ...
ಮುಂದುವರಿದ ಕೊರೊನಾ ಮರಣಮೃದಂಗ: ರಾಜ್ಯದಲ್ಲಿ ಮಹಾಮಾರಿಗೆ ಮತ್ತೊಂದು ಬಲಿ.. ಬೆಂಗಳೂರು: ಮಹಾಮಾರಿ ಕೊರೊನಾಗೆ ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. 66 ವರ್ಷದ ವ್ಯಕ್ತಿ ಬೆಂಗಳೂರಿನ ವಿಕ್ಟೋರಿಯಾ...
ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಮತ್ತೊಂದು ಆತ್ಮಹತ್ಯೆ..!?: ಅನಾಥ ಸ್ಥಿತಿಯಲ್ಲಿ ಕಾರು ಪತ್ತೆ.. ಮಂಗಳೂರು : ಮಂಗಳೂರು ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದ್ದು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಮಧ್ಯರಾತ್ರಿ ಸುಮಾರು 12...
ಲಾಕ್ ಆಗಿರೋ ಜನರ ಮನರಂಜನೆ ಬಯಸೋ ಕೇಬಲ್ ಅಪರೇಟರ್ ಗಳಿಗೆ ಪಾಸ್ ನೀಡಲು ಒತ್ತಾಯ ಮಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆ ಎಲ್ಲರೂ ತಮ್ಮ-ತಮ್ಮ ಮನೆಗಳಲ್ಲಿಯೇ ಲಾಕ್ ಆಗಿದ್ದಾರೆ. ವಾರಪೂರ್ತಿ ಕೆಲಸ, ವೀಕೆಂಡ್ ನಲ್ಲಿ ಮೂವಿ,...
ಕಟ್ಟುನಿಟ್ಟಿನ ಲಾಕ್ ಡೌನ್ ರಸ್ತೆಗಿಳಿದ 106 ಖಾಸಗಿ ವಾಹನಗಳು ಸೀಝ್ ಮಂಗಳೂರು: ಕೊರೊನಾ ವೈರಸ್ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಕಟ್ಟು ನಿಟ್ಟಿನ ಎರಡನೇ ಹಂತದ ಲಾಕ್ ಡೌನ್ ಮಾಡಲಾಗಿದೆ. ಹಾಗಾಗಿ ಇಂದು (ಎಪ್ರಿಲ್ 15) ರಸ್ತೆಗಿಳಿದ 106...
ಕೇರಳದಿಂದ ಬಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಯುವಕ ಕ್ವಾರಂಟೈನ್ ಗೆ ಬಂಟ್ವಾಳ: ಕೇರಳದಿಂದ ಬಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಯುವಕನನ್ನು ಪತ್ತೆ ಹಚ್ಚಿ ಹಾಸ್ಪಿಟಲ್ ಕ್ವಾರೈಂಟೈನ್ ಗೆ ಒಳಪಡಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ....
ದಕ್ಷಿಣ ಕನ್ನಡ ಕೊರೊನಾ ಹಾಟ್ ಸ್ಪಾಟ್ : ಕೇಂದ್ರ ಸರ್ಕಾರ ಘೋಷಣೆ..! ಮಂಗಳೂರು : ಕರ್ನಾಟಕದಲ್ಲಿ 8 ಜಿಲ್ಲೆಯನ್ನು ಕೊರೊನಾ ಹಾಟ್ ಸ್ಪಾಟ್ ಆಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಅದರಲ್ಲಿ ಕರಾವಳಿಯ ದಕ್ಷಿಣ ಕನ್ನಡ...
ಉಡುಪಿ ಬೀಡಿನಗುಡ್ಡೆಯಲ್ಲಿ ರಾತ್ರೋ-ರಾತ್ರಿ ನಡೆಯುತ್ತಿದೆ ಲಾಕ್ ಡೌನ್ ಉಲ್ಲಂಘನೆ ಉಡುಪಿ: ಉಡುಪಿಯಲ್ಲಿ ಪ್ರತಿದಿನ ಬೆಳಿಗ್ಗೆ ತರಕಾರಿ ಮಾರಾಟ ಉಡುಪಿಯ ಸರಕಾರಿ ಬಸ್ಸು ನಿಲ್ದಾಣದ ಬಳಿ ನಡೆಯುತ್ತಿತ್ತು. ಆದರೆ ಇಂದು (ಎಪ್ರಿಲ್ 15) ಬೀಡಿನಗುಡ್ಡೆಯ ನೆಹರು ಮೈದಾನಕ್ಕೆ...
ಮಂಗಳೂರು ಮಹಾನಗರ ಪಾಲಿಕೆಯ ಕಾರ್ಮಿಕರಿಗೆ 1000 ಕಿಟ್ ವಿತರಿಸಿದ ಮೇಯರ್ ದಿವಾಕರ್ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸಿವಿಲ್ ಎಂಜಿನಿಯರಿಂಗ್ ಅಸೋಸಿಯೇಷನ್ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ವತಿಯಿಂದ ಪಾಲಿಕೆಯ ಕಾರ್ಮಿಕರಿಗೆ ದಿನಸಿ ಸಾಮಾಗ್ರಿಗಳನ್ನು...
ಮುಂಬೈಗೆ ಪೂಜೆಗೆಂದು ತೆರಳಿದ್ದ ಉಡುಪಿಯ ಅರ್ಚಕ ಹೆಣವಾಗಿ ವಾಪಸ್..! ಉಡುಪಿ: ಉಡುಪಿ ಮೂಲದ ಅರ್ಚಕರೊಬ್ಬರು ಮುಂಬೈನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮುಂಬೈನ ಕಾಂದಿವಿಲಿ ಎಂಬಲ್ಲಿಗೆ ಪೂಜೆಗೆ ತೆರಳಿದ್ದ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉಡುಪಿ ನೀರೆಬೈಲೂರಿನ...