ಕಿಡಿಗೇಡಿಗಳ ಎದೆ ಝಲ್ಲೆನಿಸುವಲ್ಲಿ ಯಶಸ್ವಿಯಾದ ಪೊಲೀಸ್ ಕಮಿಷನರ್ ;ಬಾಯಿಯಿಂದ ಸಂಗೀತ ಸುಧೆ..! ಮಂಗಳೂರು: ಅಧಿಕಾರ ವಹಿಸಿಕೊಂಡಂದಿನಿಂದಲೇ ಬೀಚು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಿದ್ದವರಿಗೆ ಗಾಂಜಾ ಕೇಸಿನ ಕ್ರಿಮಿನಲ್ ಗಳನ್ನು ಮಟ್ಟ ಹಾಕಿದ ಮಂಗಳೂರು ನಗರ ಪೊಲೀಸ್...
ಮಹಿಳೆಯ ಸಂಬಳವೇ ಅವಳ ಆರೋಗ್ಯಕ್ಕೆ ಮುಳುವಾಯಿತೇ; ಆಸ್ಪತ್ರೆಗೆ ಬಿಟ್ಟು ಪರಾರಿಯಾದ ರಿಕ್ಷಾ ಚಾಲಕ..! ಮಂಗಳೂರು:ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರ ತಲೆಗೆ ಗಂಭೀರ ಏಟು ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಘಟನೆಗೆ...
ಸೌದಿ ಡೆಡ್ಲಿ ಡಕಾರ್ ರ್ಯಾಲಿ ವೇಳೆ ಅಪಘಾತ- ಕೋಮಾದಲ್ಲಿ ಇಂಡಿಯನ್ ರೇಸರ್ ಸಂತೋಷ್..! ರಿಯಾದ್ : ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಡಕಾರ್ 6 ರ್ಯಾಲಿ ವೇಳೆ ಅಪಘಾತದಿಂದ ಗಾಯಗೊಂಡಿರುವ ದೇಶದ ಹೆಸರಾಂತ ಮೋಟಾರ್ ಸೈಕಲ್ ರೇಸರ್...
ಕೊಡಿಯಾಲ್`ಬೈಲ್ ವಾರ್ಡಿನಲ್ಲಿ 25 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕೊಡಿಯಾಲ್ ಬೈಲ್ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್...
ಮಹಿಳಾ ಕಾಂಗ್ರೆಸ್ ನಡಿಗೆ-ಅನ್ನದಾತರ ಬಳಿಗೆ : ಜೈನಕಾಶಿಯಲ್ಲಿ ಕೃಷಿ ಕೂಲಿ ಕಾರ್ಮಿಕರೊಂದಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಕೃಷಿ ಚಟುವಟಿಕೆ.. ಮಂಗಳೂರು : ಮಹಿಳಾ ಕಾಂಗ್ರೆಸ್ ನಡಿಗೆ-ಅನ್ನದಾತರ ಬಳಿಗೆ ಎಂಬ ಪರಿಕಲ್ಪನೆಯೊಂದಿಗೆ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ...
ಅಲೆಮಾರಿ ಜನಾಂಗದ ಹಕ್ಕು ಪತ್ರ ವಿತರಿಸಿ ಶಾಸಕ ಡಾ.ಭರತ್ ಶೆಟ್ಟಿ.. ಮಂಗಳೂರು : ಮಂಗಳೂರು ತಾಲೂಕಿನ ಪಡು ಪೆರಾರ ಗ್ರಾಮ ದ ಅಲೆಮಾರಿ ಜನಾಂಗದ ಹಕ್ಕು ಪತ್ರ ವಿತರಣೆ ಮತ್ತು ಮಾಹಿತಿ ಶಿಬಿರವನ್ನು ಮಂಗಳೂರು ಉತ್ತರ...
ತಲೆಗೇರಿದ ಕುಡಿದ ಮತ್ತು..! ಬೆಳ್ತಂಗಡಿಯಲ್ಲಿ ಪತ್ನಿಯನ್ನೆ ಮುಗಿಸಿದ ಪಾಪಿ ಪತಿ.. ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಮೀಪ ಸಂಭವಿಸಿದೆ....
ಮಂಗಳೂರಿನ ಬೀಚ್ ಗಳಿಗೆ ಪೊಲೀಸ್ ದಾಳಿ : ಅಕ್ರಮ ಚಟುವಟಿಕೆಗಳು- ಗಾಂಜಾ ಮಾದಕ ದ್ರವ್ಯ ಚಾಕಲೇಟ್ ಗಳು ಪತ್ತೆ..! ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಬೀಚ್ಗಳಲ್ಲಿ ತಡರಾತ್ರಿ ಕುಡಿದು ಮೋಜು ಮಸ್ತಿ...
370ಕೆ.ಜಿ ಶ್ರೀಗಂಧದ ಭರ್ಜರಿ ಭೇಟೆ; ಧಾರವಾಡ ಅರಣ್ಯಾಧಿಕಾರಿಗಳ ಯಶಸ್ವೀ ಕಾರ್ಯಾಚರಣೆ..! ಧಾರವಾಡ: ಬಹಳ ವರ್ಷಗಳ ನಂತರ ಧಾರವಾಡ ಅರಣ್ಯ ಅಧಿಕಾರಿಗಳು ಕಾಡುಗಳ್ಳರ ಭರ್ಜರಿ ಬೇಟೆಯಾಡಿದ್ದು, ಶ್ರೀಗಂಧದ ಮರ ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿ ಐದು...
ನಟಿ ʼರಾಧಿಕಾ’ಗೆ ಸಿಸಿಬಿ ನೋಟಿಸ್: ನಾಳೆ ವಿಚಾರಣೆ ಹಾಜರಾಗುವಂತೆ ಸೂಚನೆ..! ಬೆಂಗಳೂರು: ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಗೆ ಸಿಸಿಬಿ ನೋಟಿಸ್ ನೀಡಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆರೋಪಿ ಯುವರಾಜ್ ಖಾತೆಯಿಂದ ರಾಧಿಕಾ...