ಕರ್ನಾಟಕದಲ್ಲಿ ಇಂದು 8 ಜನರಿಗೆ ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ 8 ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ....
ಮೇ 3ರ ನಂತರ ಲಾಕ್ ಡೌನ್ ಕಥೆಯೇನು.?.. ಸಿಎಂ ಗಳ ಜೊತೆ ಮೋದಿ ಚರ್ಚೆ.. ನವದೆಹಲಿ: ಮಹಾಮಾರಿ ಕೊರೋನಾ ತಹಬದಿಗೆ ಬಾರದ ಕಾರಣ ಲಾಕ್ ಡೌನ್ ಅವಧಿಯನ್ನು ಮೂರನೇ ಅವಧಿಗೆ ವಿಸ್ತರಿಸುವ ಕುರಿತು ಪ್ರಧಾನಿ ನರೇಂದ್ರ...
ಮಂಗಳೂರಿಗೆ ಫಸ್ಟ್ ನ್ಯೂರೋ ಕಂಟಕ: ಜಿಲ್ಲೆಯಲ್ಲಿ ಇಂದು ಮತ್ತೆರಡು ಕೊರೊನಾ ಸೋಂಕು ದೃಢ ಮಂಗಳೂರು: ಕೊರೊನಾ ಎಂಬ ಮಹಾಮಾರಿ ಸದ್ಯ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಮಂಗಳೂರು ನಗರಕ್ಕೂ ವಕ್ಕರಿಸಿದೆ. ಎಸ್.. ಫಸ್ಟ್...
ಇಳೆಗೆ ಬಿದ್ದ ಮೊದಲ ಗಾಳಿ-ಮಳೆಯ ಅವಾಂತರ: ಮಲ್ಪೆ ಕುತ್ಪಾಡಿ ಪಡುಕೆರೆಯಲ್ಲಿ ಕಡಲ್ಕೊರೆತ ಉಡುಪಿ: ಕಳೆದ ಎರಡು ದಿನಗಳಿಂದ ಪಶ್ಚಿಮ ದಿಕ್ಕಿನಿಂದ ಬೀಸುತ್ತಿರುವ ಭಾರೀ ಗಾಳಿಯ ಪರಿಣಾಮ ಉಡುಪಿ ಜಿಲ್ಲೆಯ ಮಲ್ಪೆ ಕುತ್ಪಾಡಿ ಪಡುಕೆರೆ ಎಂಬಲ್ಲಿ ಕಡಲು...
ಬಂಟ್ವಾಳ ನರಿಕೊಂಬು ಗ್ರಾಮದ ನಾಯಿಲ ಪ್ರದೇಶ ಸೀಲ್ ಡೌನ್ ಬಂಟ್ವಾಳ: ಬಂಟ್ವಾಳದ ನರಿಕೊಂಬು ಗ್ರಾಮದ ನಾಯಿಲ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಮಂಗಳೂರಿನ ಪಡೀಲ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ...
ದೇಶದಲ್ಲಿ ಕೊರೊನಾಕ್ಕೆ ಮೊದಲ ರಾಜಕಾರಣಿ ಬಲಿ..! ಗುಜರಾತ್: ವಿಶ್ವದೆಲ್ಲೆಡೆ 2 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಭಾರತದಲ್ಲಿ ಮೊದಲ ಬಾರಿಗೆ ರಾಜಕಾರಣಿಯನ್ನು ಬಲಿ ಪಡೆದಿದೆ. ಗುಜರಾತ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಗಾಳಿ ಮಳೆ : ಬಂಟ್ವಾಳ ಕಡಬದಲ್ಲಿ ಸಿಡಿಲಿನ ಮಳೆ..!! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಭಾರಿ ಗಾಳಿ ಸಿಡಿಲು ಸಹಿತ ಮಳೆಯಾಗಿದೆ, ಕೆಲವು ಕಡೆ ಮರಗಳು ಗಾಳಿಗೆ...
ನಗರದಲ್ಲಿ ಮತ್ತೊಂದು ಕೊರೊನಾ ಹಾಟ್ ಸ್ಪಾಟ್ ಭೀತಿ: ಕಣ್ಮುಚ್ಚಿ ಕುಳಿತಿದೆಯಾ ಜಿಲ್ಲಾಡಳಿತ.!? ಮಂಗಳೂರು: ಮಂಗಳೂರು ನಗರ ಮತ್ತೊಂದು ಕೊರೊನಾ ಹಾಟ್ ಸ್ಪಾಟ್ ಆಗುವ ಭೀತಿ ಇದೀಗ ಎದುರಾಗಿದೆ. ಇದು ಮಂಗಳೂರು ನಗರದ ಹೃದಯಭಾಗದಲ್ಲೇ ಕಾರ್ಯಾಚರಿಸುತ್ತಿದೆ. ಆದ್ರೆ...
ದಿ.ಮಹೇಂದ್ರ ಕುಮಾರರಿಗೆ ರಕ್ತದಾನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಬ್ಲಡ್ ಹೆಲ್ಪ್ ಲೈನ್ ಮಂಗಳೂರು : ಪ್ರಗತಿ ಪರ ಚಿಂತಕ, ‘ನಮ್ಮ ಧ್ವನಿ’ ಸಂಸ್ಥಾಪಕ ಮಹೇಂದ್ರ ಕುಮಾರ್ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುವ...
ಮೆಚ್ಚುಗೆಗೆ ಪಾತ್ರವಾಯಿತು ವಲಸೆ ಕಾರ್ಮಿಕರ ಜೊತೆ ಪೊಲೀಸ್ ಸಿಬ್ಬಂದಿಯ ಭಜನಾ ಜುಗಲ್ ಬಂದಿ ಉಡುಪಿ: ಕೂಲಿ ಕೆಲಸಕ್ಕೆ ಬಂದು ಬೇರೆ-ಬೇರೆ ಜಿಲ್ಲೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕ ವರ್ಗವನ್ನು ಅವರವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಕಳೆದ...