ಸಮೀಪದಲ್ಲಿದೆ ಲಾಕ್ ಡೌನ್ ಗಡುವು: ಮೇ 3ರ ನಂತರ ಮುಂದೇನು.? ನವದೆಹಲಿ: ದೇಶವನ್ನೇ ತತ್ತರಗೊಳಿಸಿರುವ ಕೊರೊನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹೇರಲಾದ ಲಾಕ್ ಡೌನ್ ನ ಗಡುವು ಸಮೀಪಿಸುತ್ತಿದೆ. ಕೇವಲ 2 ದಿನಗಳು ಮಾತ್ರ...
ದೇಶದಲ್ಲಿ ಸುಧೀರ್ಘ ಲಾಕ್ ಡೌನ್ ಹೇರಿಕೆಯಾದರೆ ಜನ ಹಸಿವಿನಿಂದ ಸಾಯುತ್ತಾರೆ: ನಾರಾಯಣ ಮೂರ್ತಿ ಎಚ್ಚರಿಕೆ ಬೆಂಗಳೂರು: ದೇಶದಲ್ಲಿ ಸುಧೀರ್ಘ ಲಾಕ್ ಡೌನ್ ಹೇರಿಕೆಯಾದರೆ ಕೊರೊನಾ ವೈರಸ್ ಗಿಂತ ಹಸಿವಿನಿಂದ ಹೆಚ್ಚಿನ ಜನ ಸಾಯುತ್ತಾರೆ ಎಂದು ಇನ್ಫೋಸಿಸ್...
ಮಹಾಮಾರಿ ಕೊರೊನಾಗೆ ಈವರೆಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 1147ಕ್ಕೆ ಏರಿಕೆ ನವದೆಹಲಿ: ಲಾಕ್ ಡೌನ್ ತೆರವಿಗೆ ಇನ್ನೂ 2 ದಿನಗಳು ಬಾಕಿ ಇರುವಾಗಲೇ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. ಮಹಾಮಾರಿ...
ಭಾರತೀಯ ಮೂಲದ ದಂಪತಿ ಅಮೇರಿಕಾದಲ್ಲಿ ನಿಗೂಢ ಸಾವು.. ನ್ಯೂಯಾರ್ಕ್: ಅಮೇರಿಕಾದಲ್ಲಿ ಭಾರತೀಯ ಮೂಲದ ದಂಪತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಲ್ಲಿ ವಾಸವಾಗಿದ್ದ ಭಾರತ ಮೂಲದ ಗಂಡ-ಹೆಂಡತಿ ಇಬ್ಬರೂ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೆಂಡತಿ ಅಪಾರ್ಟ್ ಮೆಂಟ್ ನಲ್ಲಿ...
ಕೆಲಸವಿಲ್ಲದೆ ಕಾರ್ಮಿಕರ ದಿನಾಚರಣೆ: ಲಾಕ್ ಡೌನ್ ನಿಂದ ಕಾರ್ಮಿಕರ ಬದುಕು ಅತಂತ್ರ ಮಂಗಳೂರು: ಮತ್ತೆ ಬಂದಿದೆ ‘ಮೇ’ ಡೇ ಆದರೆ ಈ ಬಾರಿ ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಕಾರ್ಮಿಕರ ದಿನಾಚರಣೆ ಆಚರಿಸುವಂತಾಗಿದೆ. ಲಾಕ್...
ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ದಾರುಣ ಸಾವು ಕಾಸರಗೋಡು: ಒಂದೇ ಕುಟಂಬದ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾಞಂಗಾಡ್ ಬಾವಾ ನಗರಲ್ಲಿ ನಿನ್ನೆ (ಎಪ್ರಿಲ್ 30) ಸಂಜೆ ಸಂಭವಿಸಿದೆ. ಕಾಞಿಂಗಾಡ್...
ಮೂಡಬಿದ್ರೆಯಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣ: 24 ಗಂಟೆಗಳಲ್ಲಿ ಆರೋಪಿ ಬಂಧನ.! ಮೂಡಬಿದ್ರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪುಚ್ಚೆಮೊಗರು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲು...
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಮಳೆ..! ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಮತ್ತೆ ಭಾರೀ ಮಳೆಯಾಗಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು,ಧರ್ಮಸ್ಥಳ, ಉಜಿರೆ ಸುತ್ತಾಮುತ್ತಾ ಬಿರುಗಾಳಿ ಸಹಿತ ಮಳೆಯಾಗಿದೆ....
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೂರನೇ ಬಲಿ: 67 ವರ್ಷದ ವೃದ್ಧೆ ಮೃತ್ಯು ಬಂಟ್ವಾಳ: ಮಹಾಮಾರಿ ಕೊರೊನಾ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದೆ. ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 67...
ಬ್ರೇಕಿಂಗ್ ನ್ಯೂಸ್: ಕಾರ್ಕಳ ತಾಲೂಕಿನ 24 ಮಂದಿ ಹೋಮ್ ಕ್ವಾರಂಟೈನ್ ಉಡುಪಿ: ಕೊರೊನಾ ಲಾಕ್ ಡೌನ್ ನಡುವೆಯೂ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ 24 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಿರುವ ಘಟನೆ ಉಡುಪಿ ಜಿಲ್ಲೆಯ...