ಲಾಕ್ ಡೌನ್ ಗಾಳಿಗೆ ತೂರಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಕಿಡಿಗೇಡಿಗಳು ಬಂಟ್ವಾಳ: ಅಕ್ರಮ ತಡೆಯುವ ಕೆಲಸ ಮಾಡಬೇಕಾದ ಅಧಿಕಾರಿಗಳೆಲ್ಲಾ ಕೊರೊನ ಮಹಾಮಾರಿ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದರೆ, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳಲು ಕೆಲವು ಮಂದಿ ಮುಂದಾಗಿದ್ದು, ಅಕ್ರಮ...
ಮಸೀದಿಗೆ ನುಗ್ಗಿ ನಮಾಜ್ ನಿಲ್ಲಿಸಿದ ಲೇಡಿ ಸಿಂಗಂ: ಕೋಲಾರ ತಹಶೀಲ್ದಾರ್ ದಿಟ್ಟತನಕ್ಕೆ ಮೆಚ್ಚುಗೆ ಕೋಲಾರ: ಕೊರೊನಾ ಲಾಕ್ ಡೌನ್ ಉಲ್ಲಂಘಿಸಿ ಮಸೀದಿಯೊಳಗೆ ಗುಂಪಾಗಿ ಪ್ರಾರ್ಥನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯುವ ಮೂಲಕ ಕೋಲಾರ ತಹಶೀಲ್ದಾರ್ ಸುದ್ದಿ ಮಾಡಿದ್ದಾರೆ....
ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ಉಡುಪಿಯಲ್ಲಿ ಕವಡೆ ಕಾಸಿನ ಬೆಲೆಯಿಲ್ಲ… ಉಡುಪಿ: ಜೀವವನ್ನು ಪಣಕ್ಕಿಟ್ಟು ಕಿಲ್ಲರ್ ಕೊರೊನಾ ವಿರುದ್ದ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಆಶಾ ಕಾರ್ಯಕರ್ತೆಯರ ದುರ್ವರ್ತನೆ ತೋರುವ ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು...
ಸೀಲ್ ಡೌನ್ ಪ್ರದೇಶಗಳಿಗೆ ಶಾಸಕರ ಭೇಟಿ: ಜನರಲ್ಲಿ ಧೈರ್ಯ ತುಂಬಿದ ವೇದವ್ಯಾಸ್ ಕಾಮತ್..! ಮಂಗಳೂರು : ಕೊರೊನಾ ಸೋಂಕು ಪಾಸಿಟಿವ್ ಬಂದ ಹಿನ್ನೆಲೆ ಸೀಲ್ ಡೌನ್ ಮಾಡಲಾದ ಮೂರು ಪ್ರದೇಶಗಳಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್...
ಮತ್ತೆ ಎರಡು ವಾರಕ್ಕೆ ಲಾಕ್ಡೌನ್ ವಿಸ್ತರಣೆ; ಕೇಂದ್ರ ಆದೇಶ ನವದೆಹಲಿ: ಮೇ 3ರಿಂದ ಮತ್ತೆ ಎರಡು ವಾರ ಕಾಲ ಲಾಕ್ ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂರನೇ ಹಂತದ ಲಾಕ್ ಡೌನ್...
ಕೊರೊನಾ ವೈರಸ್ ನಿಯಂತ್ರಣದಲ್ಲಿ ಕಾರ್ಮಿಕರ ಸಹಕಾರ ಅಪಾರ: ಶಾಸಕ ಯು.ಟಿ.ಖಾದರ್ ಬಂಟ್ವಾಳ: ಲಾಕ್ ಡೌನ್ನಿಂದಾಗಿ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ಕುಟುಂಬದ ನಿರ್ವಹಣೆ ಹಾಗೂ ಊಟಕ್ಕೆ ಕಷ್ಟವಾದರೂ, ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಆಟೋ ರಿಕ್ಷಾ, ಗೂಡ್ಸ್...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್: ಕೊರೊನಾ ಹಾಟ್ ಸ್ಪಾಟ್ ಆದ ಫಸ್ಟ್ ನ್ಯೂರೋ ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ...
ತೀವ್ರ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಸರ್ಕಾರದ ಕ್ರಮಕ್ಕೆ ಎಸ್.ಡಿ.ಪಿ.ಐ ಒತ್ತಾಯ ಮಂಗಳೂರು: ತೀವ್ರತರವಾಗಿ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ಕೊರೊನಾ ನೆಪದಲ್ಲಿ ಚಿಕಿತ್ಸೆ ನಿರಾಕರಿಸುವುದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗ ಹಾಕುವುದು ರಾಜ್ಯಾದ್ಯಂತ...
ಕೊರೊನಾದಿಂದ ಮುಕ್ತಿ ಪಡೆಯಲು ಚರ್ಚ್, ಚಾಪೆಲ್ ಹಾಗೂ ಕ್ರೈಸ್ತರ ಮನೆಯಲ್ಲಿ ವಿಶೇಷ ಪೂಜೆ ಮಂಗಳೂರು: ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲಾ ಚರ್ಚ್, ಚಾಪೆಲ್ ಸೇರಿದಂತೆ ಪ್ರತಿಯೊಂದು ಕ್ರೈಸ್ತರ ಮನೆಯಲ್ಲಿ ಮೇ.1ರಂದು ಸಂಜೆ 7ರಿಂದ 8ರ ವರೆಗೆ ಎಲ್ಲರೂ...
ಮತ್ತೆ ಕಿತ್ತಳೆ ವಲಯಕ್ಕೆ ದಕ್ಷಿಣ ಕನ್ನಡ ಜಿಲ್ಲೆ.. ಮಂಗಳೂರು: ಕೋವಿಡ್ 19 ಕೆಂಪು, ಕಿತ್ತಳೆ, ಹಸಿರು ವಲಯಗಳ ಪರಷ್ಕೃತ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕರ್ನಾಟಕದ 3 ಜಿಲ್ಲೆಗಳು ಕೆಂಪು ವಲಯದಲ್ಲಿ ಸ್ಥಾನ ಪಡೆದಿದೆ....