ಲಾಕ್ ಡೌನ್ ನಲ್ಲಿ ನಿಖಿಲ್ ಮದುವೆಗೆ ಅವಕಾಶ ಕೊಟ್ಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಬೆಂಗಳೂರು: ಕೇಂದ್ರ ಸರಕಾರದ ಕಟ್ಟು ನಿಟ್ಟಿನ ಲಾಕ್ ಡೌನ್ ನಡುವೆಯೂ ಮಾಜಿ ಮುಖ್ಯಮಂತ್ರಿ ಹೆಚ್ .ಡಿ ಕುಮಾರಸ್ವಾಮಿ ತಮ್ಮ ಮಗನ...
ವಿದೇಶಗಳಲ್ಲಿ ಸಿಲುಕಿರುವ 10 ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೇ 8ರ ಬಳಿಕ ರಾಜ್ಯಕ್ಕೆ ವಾಪಸ್ ಬೆಂಗಳೂರು: ವಿದೇಶಗಳಲ್ಲಿ ಸಿಲುಕಿರುವ 10 ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೇ 8ರ ಬಳಿಕ ರಾಜ್ಯಕ್ಕೆ ಮರಳಲಿದ್ದಾರೆ. ಅವರನ್ನು ಬೆಂಗಳೂರು ನಗರ,...
ಜಿಲ್ಲಾಧಿಕಾರಿ ನಿವಾಸದ ದ್ವಾರದಲ್ಲಿ ಗುಂಡು ಹಾರಿಸಿಕೊಂಡು ಕಾನ್ಸ್ ಸ್ಟೇಬಲ್ ಆತ್ಮಹತ್ಯೆ ಬೆಳಗಾವಿ: ಜಿಲ್ಲಾಧಿಕಾರಿ ನಿವಾಸದ ಪ್ರವೇಶ ದ್ವಾರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಜಾಧವ ನಗರದಲ್ಲಿ...
ದ.ಕ. ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರು ಸಹಿತ 3 ಮಂದಿಗೆ ಕೊರೊನಾ ಸೋಂಕು ಪತ್ತೆ.!! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದ್ದು, ಇಂದು ಮತ್ತೆ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ....
ಲಾಕ್ ಡೌನ್ ಸಂಕಷ್ಟ: ವಿಶೇಷ ಪ್ಯಾಕೇಜ್ ಘೋಷಿಸಿ ಸಿಎಂ ನೆರವು, ನೇಕಾರರಿಗೆ ಬಂಪರ್ ಆಫರ್ ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಹೂ ಬೆಳೆಗಾರರು, ತರಕಾರಿ-ಹಣ್ಣು ಬೆಳೆಗಾರರು, ಕ್ಯಾಬ್, ಟ್ಯಾಕ್ಸಿ ಚಾಲಕರು ಸೇರಿದಂತೆ ಅನೇಕರು ಸಂಕಷ್ಟಕ್ಕೆ...
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 49,400 ಕ್ಕೆ ಏರಿಕೆ..!! ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಇಂದು (ಮೇ 6) ಒಂದೇ ದಿನ ಅಂದರೆ ಕೇವಲ 24 ಗಂಟೆಗಳಲ್ಲಿ 3,900 ಮಂದಿಯಲ್ಲಿ...
ಕರಾವಳಿಯಾದ್ಯಂತ ಬೀಸಿದ ಬಿರುಗಾಳಿ ಮಳೆ: ಗಾಳಿಗೆ ಸಿಲುಕಿ ನೆಲಕಚ್ಚಿದ ಎಕರೆಗಟ್ಟಲೆ ಬಾಳೆತೋಟ ಪುತ್ತೂರು: ಅಂಫಾನ್ ಚಂಡಮಾರುತ ಹಿನ್ನಲೆಯಲ್ಲಿ ನಿನ್ನೆ ಕರಾವಳಿಯಾದ್ಯಂತ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಕೃಷಿಗೆ ಭಾರೀ ಹಾನಿಯಾಗಿದೆ. ಪುತ್ತೂರು ತಾಲೂಕಿನ ಹಲವೆಡೆ ತೊಂದರೆಯಾಗಿದೆ. ಅಲಂಕಾರು...
ಕೃಷ್ಣನಗರಿಯಲ್ಲಿ ಡಬ್ಬಲ್ ಶರ್ಟ್ ಹಾಕಿದವರೇ ಪೊಲೀಸರ ಟಾರ್ಗೆಟ್.. ಉಡುಪಿ: ಉಡುಪಿ ನಗರದಲ್ಲಿ ಡಬ್ಬಲ್ ಶರ್ಟ್ ಹಾಕಿಕೊಂಡು ಮೋಟಾರು ಕಾಯ್ದೆ ಉಲ್ಲಂಘಿಸುವವರನ್ನು ಪೊಲಿಸರು ಟಾರ್ಗೆಟ್ ಮಾಡಿದ್ದಾರೆ. ರಿಕ್ಷಾದಿಂದ ಇಳಿಸಿ ಬಟಲ್ ಹಾಕಿಸಿ ಪೊಲೀಸರು ಪಾಠ ಹೇಳಿ...
ನಾಪತ್ತೆಯಾಗಿದ್ದ ಮಗದೊಂದು ಕಾಡು ಕೋಣ ಅಶೋಕನಗರದಲ್ಲಿ ಪತ್ತೆ.. ಮಂಗಳೂರು: ನಿನ್ನೆ (ಮೇ 5) ಮುಂಜಾನೆ ನಗರದಲ್ಲಿ ಕಾಣಿಸಿಕೊಂಡು ನಗರವಾಸಿಗಳಿಗೆ ಆತಂಕ ಮೂಡಿಸಿದ್ದ ಕಾಡುಕೋಣಗಳಲ್ಲಿ ಒಂದನ್ನು ಅರಿವಳಿಕೆ ಮದ್ದು ನೀಡಿ ಸೆರೆಹಿಡಿಯಲಾಗಿತ್ತು. ಆದ್ರೆ ಆ ಕಾಡುಕೋಣ ಮದ್ದಿನ...
ದುಬೈ : ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ – 10ಕ್ಕೂ ಅಧಿಕ ಜನರಿಗೆ ಗಾಯ..! ದುಬೈ: ಯುಎಇಯ ಶಾರ್ಜಾದ 47 ಮಹಡಿಗಳ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ....