ಕೊರೊನಾ ಚಿಕಿತ್ಸೆಗೆ ತಗಲುವ ವೆಚ್ಚದ ಬಗ್ಗೆ ಕೇಳಿದ್ರೆ ನಿಮಗೆ ತಲೆ ತಿರುಗುವುದು ಗ್ಯಾರೆಂಟಿ..! ಬೆಂಗಳೂರು: ಕೊರೊನಾ… ಸದ್ಯ ಎಲ್ಲರ ಬಾಯಲ್ಲೂ ಚಾಲ್ತಿಯಲ್ಲಿರುವ ಪದ. ಆದರೆ ಈ ಕೊರೊನಾ ಚಿಕಿತ್ಸೆಗೆ ತಗಲುವ ವೆಚ್ಚದ ಬಗ್ಗೆ ಕೇಳಿದ್ರೆ ನಿಮಗೆ...
10 ಕೆ.ಜಿ ಚಿನ್ನ ಹಾಕುತ್ತಿದ್ದ ಗೋಲ್ಡ್ ಮ್ಯಾನ್ ಸಾಮ್ರಾಟ್ ಮೊಜೆ ನಿಧನ ಪುಣೆ: 10 ಕೆ.ಜಿ ಚಿನ್ನ ಹಾಕುತ್ತಿದ್ದ ಗೋಲ್ಡ್ ಮ್ಯಾನ್ ಸಾಮ್ರಾಟ್ ಮೊಜೆ ನಿಧನರಾಗಿದ್ದಾರೆ. ಉದ್ಯಮಿ ಸಾಮ್ರಾಟ್ ಮೊಜೆ ಹೃದಯಾಘಾತದಿಂದ ಮೃತಪಟ್ಟಿದ್ದು, ಚಿನ್ನದ ಮನುಷ್ಯನಿಗೆ...
ಉಡುಪಿಗೆ ಬರಲಿಚ್ಚಿಸುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ: ಜಿಲ್ಲಾಧಿಕಾರಿ ಆದೇಶ ಉಡುಪಿ: ಹೊರದೇಶ ಮತ್ತು ರಾಜ್ಯಗಳಿಂದ ಬರಲು ರಾಜ್ಯ ಸರಕಾರ ಅನುಮತಿ ನೀಡಿದೆ. ಹೊರರಾಜ್ಯ ಮತ್ತು ದೇಶದಿಂದ ಬಂದ್ರೆ 14 ದಿನ ಸರ್ಕಾರಿ ಕ್ವಾರಂಟೈನ್ ಕಡ್ಡಾಯವಾಗಿದೆ....
ಸುರಕ್ಷಿತ ಅಂತರಕ್ಕೆ ಅರ್ಥವೇ ಇಲ್ಲದಂತೆ ವರ್ತಿಸಿದ ಕಲಬುರ್ಗಿ ಜಿಲ್ಲೆ ಜನಕ್ಕೆ ತಕ್ಕ ಶಾಸ್ತಿಯಾಯ್ತು ನೋಡಿ ಕಲಬುರ್ಗಿ: ಕಲ್ಬುರ್ಗಿಯಲ್ಲಿ ಲಾಕ್ ಡೌನ್ ಸಡಿಲಿಕೆ ಆದೇಶವನ್ನು ಜಿಲ್ಲಾಡಳಿತ ತುರ್ತಾಗಿ ವಾಪಸ್ ಪಡೆದಿದೆ. ಕಳೆದ 56 ದಿನಗಳಿಂದ ಲಾಕ್ ಡೌನ್...
ಮಾಧ್ಯಮದವರಿಗೂ ವೈದ್ಯಕೀಯ ವಿಮೆ ಕಡ್ಡಾಯ: ಹೈಕೋರ್ಟ್ ನಿಂದ ತುರ್ತು ನೋಟಿಸ್ ಜಾರಿ ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳಿಗೂ ಕೊರೋನ ವೈದ್ಯಕೀಯ ವಿಮೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ. ನ್ಯಾಯಮೂರ್ತಿ...
ಮೇ.12ಕ್ಕೆ ಕಣ್ಣೂರು ಮತ್ತು ಮೇ.14ರಂದು ಮಂಗಳೂರಿಗೆ ವಿದೇಶದಿಂದ ವಿಮಾನಗಳ ಆಗಮನ ಮಂಗಳೂರು: ಮೇ.12ಕ್ಕೆ ಕಣ್ಣೂರು ವಿಮಾನ ನಿಲ್ದಾಣ ಮತ್ತು ಮೇ.14ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ವಿದೇಶದಿಂದ ವಿಮಾನಗಳು ಆಗಮಿಸಲಿದೆ. ಕರಾವಳಿ ಭಾಗದ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ...
ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್: 1,985ಕ್ಕೇರಿದ ಸಾವಿನ ಸಂಖ್ಯೆ ನವದೆಹಲಿ: ಕೊರೊನಾ ವೈರಸ್ ನಿಂದಾಗಿ ಜಗತ್ತಿನಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಈ ಮಾರಕ ಸೋಂಕಿನಿಂದಾಗಿ ವಿಶ್ಯಾದ್ಯಂತ 40,12,000 ಲಕ್ಷ ಜನರು ಬಳಲುತ್ತಿದ್ದಾರೆ. ವಿಶ್ವದ...
ಮೂರೂವರೆ ವರ್ಷದ ಮಗುವನ್ನು ರಾತ್ರೋರಾತ್ರಿ ಹೊತ್ತೊಯ್ದು ಕೊಂದ ಚಿರತೆ ರಾಮನಗರ: ತಡರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಮಲಗಿದ್ದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ ಘಟನೆ ರಾಮನಗರದ ಮಾಗಡಿ ತಾಲೂಕಿನ ಕದರಯ್ಯನ ಪಾಳ್ಯದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ....
ಶಕ್ತಿನಗರ 35ನೇ ಕಕ್ಕೆಬೆಟ್ಟು ವಾರ್ಡ್ ಗೆ ಭೇಟಿ ನೀಡಿದ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರು: ಶಕ್ತಿನಗರ 35ನೇ ಕಕ್ಕೆಬೆಟ್ಟು ವಾರ್ಡ್ ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಸೀಲ್ ಡೌನ್ ನಿಂದ...
ಫಸ್ಟ್ ನ್ಯೂರೋ ಹೊಡೆತಕ್ಕೆ ನಲುಗಿದ ಕಡಲತಡಿ: ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಮಂಗಳೂರು: ದಿನೇ-ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಕಡಲತಡಿ ಮಂಗಳೂರಿಗೆ ಫಸ್ಟ್ ನ್ಯೂರೋ ಆಸ್ಪತ್ರೆ ದೊಡ್ಡ ಹೊಡೆತವನ್ನೇ ನೀಡಿದೆ. ಫಸ್ಟ್ ನ್ಯೂರೋ ಹೊಡೆತಕ್ಕೆ...