ಯುದ್ಧನೌಕೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಮಗುವಿಗೆ ಜನ್ಮ ನೀಡಿದ ಕೇರಳ ನರ್ಸ್.!! ಕೊಚ್ಚಿನ್: ಮಾಲ್ಡೀವ್ಸ್ ನಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯಾಚರಣೆಯಡಿ ಐಎನ್ಎಸ್ ಜಲಾಶ್ವ ಯುದ್ಧನೌಕೆಯಲ್ಲಿ ಆಗಮಿಸಿದ, ಕೆಲವೇ ಗಂಟೆಗಳಲ್ಲಿ ಕೇರಳ ಮೂಲದ...
ಸುಕ್ಷಿತರ ನಾಡಿನಲ್ಲಿ ಇದೆಂಥ ಕಥೆ..!? ಮಧ್ಯರಾತ್ರಿ 3 ಗಂಟೆಗೂ ಶೌಚಕ್ಕಾಗಿ ಅಲೆದಾಟ..! ಉಡುಪಿ: ದೇಶ ಸ್ವತಂತ್ರವಾದಾಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ವಚ್ಚ ಭಾರತ ಸ್ವಸ್ಥ ಭಾರತದ ಕನಸನ್ನು ಕಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಮೊದಲ...
ಭಾರತೀಯ ರೈಲ್ವೆ ಇಲಾಖೆಯಿಂದ ರೈಲು ಆರಂಭಕ್ಕೆ ಹಸಿರು ನಿಶಾನೆ.. ನವದೆಹಲಿ: ಲಾಕ್ ಡೌನ್ 3.0 ಕೊನೆ ಹಂತದಲ್ಲಿರುವಾಗಲೇ ಕೇಂದ್ರ ಸರಕಾರ ಶುಭ ಸುದ್ದಿಯನ್ನು ನೀಡಿದ್ದು, ಮೇ 12 ರಿಂದ ನಿಗದಿತ ಸ್ಥಳಗಳಲ್ಲಿ ಪ್ರಯಾಣಿಕ ರೈಲ್ವೆ ಸೇವೆಯನ್ನು...
ಅರೆ ಗುಡ್ ನ್ಯೂಸ್.. ಜಯಲಕ್ಷ್ಮಿ ಸಿಲ್ಕ್ಸ್ ವತಿಯಿಂದ ಗ್ರಾಹಕರಿಗೆ ವಿಶೇಷ ಸೇವೆ…! ಉಡುಪಿ: ಇದೀಗ ಮಹಾಮಾರಿ ವೈರಸ್ ವಿರುದ್ಧ ಹೋರಾಡಿ, ಕೊರೊನಾ ಮುಕ್ತ ಜಿಲ್ಲೆಯಾಗಿರುವ ಕೃಷ್ಣನಗರಿ ಉಡುಪಿಯ, ಉದ್ಯಾವರದ ಹೃದಯ ಭಾಗದಲ್ಲಿ ಕಾರ್ಯಚರಿಸುತ್ತಿರುವ ಕರಾವಳಿಯ ಮನೆ...
ಲಾಕ್ ಡೌನ್ ನಿಂದ ನೊಂದು-ಬೆಂದ ಜೀವಗಳಿಗೆ ಮೆಸ್ಕಾಂ ಕೊಟ್ಟ ಬಿಗ್ ಶಾಕ್..! ಮಂಗಳೂರು: ಲಾಕ್ ಡೌನ್ ನಡುವೆ ಜನರು ಲಾಕ್ ಆಗಿದ್ದು, ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಆದರೆ ಮನೆಗೆ ಬರುತ್ತಿರುವ ವಿದ್ಯುತ್ ಬಿಲ್ ಮಾತ್ರ ಜನರಿಗೆ ಒಮ್ಮೆಲೆ...
ಅಕ್ರಮ ಕಸಾಯಿಖಾನೆಗೆ ಮೂಲ್ಕಿ ಪೊಲೀಸರ ಧಾಳಿ.. ಮೂಲ್ಕಿ: ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ಅಕ್ರಮವಾಗಿ ನಡೆಸಲ್ಪಡುತ್ತಿದ್ದ ಕಸಾಯಿ ಖಾನೆಯ ಮೇಲೆ ಸಂಘಟನೆಯ ಕಾರ್ಯಕರ್ತರು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಮೂಲ್ಕಿ ಸಮೀಪದ ಪುನರೂರು ಸಮೀಪ ಈ ಅಕ್ರಮ...
ಸಾಮಾಜಿಕ ಅಂತರ ಕಾಯ್ದುಕೊಳ್ಳದನ್ನು ಪ್ರಶ್ನಿಸಿದ್ದಕ್ಕೆ ಆಶಾ ಕಾರ್ಯಕರ್ತೆಗೆ ಪೊರಕೆಯಲ್ಲಿ ಹಲ್ಲೆ..! ಬಂಟ್ವಾಳ: ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸೇರುತ್ತಿದ್ದ ಜನರ ಬಗ್ಗೆ ವಿಚಾರಿಸಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ಪೊರಕೆಯಲ್ಲಿ ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ...
ಇಂದು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ವಿಡಿಯೋ ಸಂವಾದ..! ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಮೂರನೇ ಬಾರಿಗೆ ಲಾಕ್ ಡೌನ್ ವಿಸ್ತರಿಸಿದರೂ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿರುವುದು...
323 ಕನ್ನಡಿಗರನ್ನು ಹೊತ್ತ ಮೊದಲ ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮನ.. ಬೆಂಗಳೂರು: ಈಗಾಗಲೇ ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಸಿಲುಕಿರುವವರನ್ನು ತವರಿಗೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದ್ದರೆ, ಅತ್ತ ಕೇಂದ್ರವೂ ವಿದೇಶದಲ್ಲಿ ಸಿಲುಕಿರುವವರನ್ನು ವಾಪಾಸ್...
ಎದೆನೋವು ಹಿನ್ನಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಏಮ್ಸ್ ಆಸ್ಪತ್ರೆಗೆ ದಾಖಲು… ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು...