ದುಬೈ ಕಂಟಕ: ಭರ್ತಿ 47 ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು… ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊನೆಯ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ 47 ದಿನಗಳ ಬಳಿಕ ನಿನ್ನೆ ದುಬೈಯಿಂದ ಜಿಲ್ಲೆಗೆ ಆಗಮಿಸಿದ್ದ, 49...
ದೇಶದಲ್ಲಿ ದಿನಕ್ಕೆ ಸರಾಸರಿ 4000 ಸಾವಿರ ಜನರಿಗೆ ಹರಡುತ್ತಿದೆ ಕೊರೊನಾ ಸೋಂಕು..! ಸಮುದಾಯ ಹಂತ ತಲುಪುವ ಭೀತಿ..!! ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಹರಡುವ ವೇಗ ದುಪ್ಪಟ್ಟಾಗಿದೆ. ಒಂದು ದಿನಕ್ಕೆ ಸರಾಸರಿ 4 ಸಾವಿರ ಹೊಸ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಹಾವಳಿ: ಈವರೆಗೆ 50 ಪ್ರಕರಣ ಪತ್ತೆ.!! ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕೋವಿಡ್-19 ವೈರಸ್ ರೋಗಕ್ಕೆ ಸಂಬಂಧಿಸಿ ನಿನ್ನೆ ಬಂದ...
ಮುಂಜಾನೆ ಉತ್ತರಪ್ರದೇಶದಲ್ಲಿ ಜವರಾಯನ ಅಟ್ಟಹಾಸ : ರಸ್ತೆ ಅಪಘಾತದಲ್ಲಿ 24 ಮಂದಿ ಕಾರ್ಮಿಕರು ದಾರುಣ ಸಾವು..! ನವದೆಹಲಿ:ಉತ್ತರ ಪ್ರದೇಶದಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್, ಇಂದು ಮುಂಜಾನೆ...
ಕರ್ತವ್ಯದಲ್ಲಿದ್ದ ಮೆಸ್ಕಾಂ ಪವರ್ ಮ್ಯಾನ್ ಮೇಲೆ ಹಲ್ಲೆ: ಜೀವ ಬೆದರಿಕೆ ಪುತ್ತೂರು: ಕರ್ತವ್ಯದಲ್ಲಿದ್ದ ಮೆಸ್ಕಾಂ ಪವರ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ಅಕ್ರಮ ಕಸಾಯಿಖಾನೆ ಅಡ್ಡೆಗೆ ಬೆಳ್ಳಾರೆ ಪೊಲೀಸರ ಧಾಳಿ: 40 ಕೆ.ಜಿ.ದನದ ಮಾಂಸ ವಶ ಪುತ್ತೂರು: ಬೆಳ್ಳಾರೆ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳ ಎಂಬಲ್ಲಿ ಅಕ್ರಮ ಕಸಾಯಿಖಾನೆ ಅಡ್ಡೆಗೆ ಬೆಳ್ಳಾರೆ ಪೊಲೀಸರು ಶುಕ್ರವಾರ (ಮೇ 15)...
‘ಕಿನ್ಸ್ ಫೌಂಡೇಶನ್’ ಸಂಸ್ಥೆಯಿಂದ ವಲಸೆ ಕಾರ್ಮಿಕರಿಗೆ ಆಹಾರ ವಿತರಣೆ.. ಬಂಟ್ವಾಳ: ಕಿನ್ಸ್ ಫೌಂಡೇಶನ್ ಸಂಸ್ಥೆಯ ಅಲ್ತಾಫ್ ಉಳ್ಳಾಲ ಅವರ ಸಹಕಾರದೊಂದಿಗೆ ಹಾಗೂ ಶಾಸಕ ಯು.ಟಿ.ಖಾದರ್ ಅವರ ಸಲಹೆ ಮೇರೆಗೆ, ಸುಮಾರು 1200 ವಲಸೆ ಕಾರ್ಮಿಕರಿಗೆ ನಿನ್ನೆ...
ತಾರಕಕ್ಕೇರಿದ ಬಿ ಆರ್ ಶೆಟ್ಟಿ ಆಸ್ಪತ್ರೆ ವಿವಾದ: ಶಾಸಕ ರಘುಪತಿ ಭಟ್-ಬಿ,ಆರ್ ಶೆಟ್ಟಿ ಜಟಾಪಟಿ.. ಉಡುಪಿ: ಉಡುಪಿಯ ಬಿ ಆರ್ ಶೆಟ್ಟಿ ಆಸ್ಪತ್ರೆ ವಿವಾದ ಇದೀಗ ತಾರಕಕ್ಕೇರಿದೆ. ಈ ಮೊದಲು ಸರಕಾರಿ ಆಸ್ಪತ್ರೆಯನ್ನು ಗುತ್ತಿಗೆ ಆಧಾರದಲ್ಲಿ...
ಜಿಲ್ಲೆಗೆ ಮಳೆ ಹೊಡೆತ: ‘ಸ್ಟೇ ಹೋಮ್’ ಅಂತಂದ್ರೆ ಈ ಗಾಳಿಮಳೆ ಮನೆಯೇ ಇಲ್ಲದಂತೆ ಮಾಡಿದೆ..! ಮಂಗಳೂರು: ಬಂಗಾಳಕೊಲ್ಲಿಯ ವಾಯುಭಾರ ಕುಸಿತವು, ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಹೊಡೆತವನ್ನೇ ನೀಡುತ್ತಿದೆ. ಕಳೆದ 10 ದಿನಗಳಿಂದೀಚೆಗೆ ಸುರಿಯುತ್ತಿರುವ ಗಾಳಿಮಳೆ...
ಮಂಗಳೂರಿಗೆ ದುಬೈ ಕಂಟಕ: ಮುಂದಿನ ವಿಮಾನ ಬಂದಾಗ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ ಜಿಲ್ಲಾಧಿಕಾರಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕೊರೊನಾ ಶಾಕ್ ಹಿನ್ನಲೆ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಮೇ 12...