ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ಸಾವು: ಹೆಜಮಾಡಿಯಲ್ಲಿ ಗಾಳಿಗೆ ಹಾರಿದ ಚೆಕ್ಪೋಸ್ಟ್ ..!! ಉಡುಪಿ : ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಕಾರಣ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಭಾರಿ ಸಿಡಿಲಿನ ಆರ್ಭಟದೊಂದಿಗೆ ಭಾರಿ ಗಾಳಿಮಳೆ ಸುರಿದಿದೆ....
ಕುವೈಟ್ ನಿಂದ ಅನಿವಾಸಿ ಭಾರತೀಯರನ್ನು ಕರೆತರುವ ಭರವಸೆ ನೀಡಿದ ಡಿ.ವಿ ಸದಾನಂದ ಗೌಡ ಬೆಂಗಳೂರು: ವಿದೇಶದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಕರೆ ತರುವ ನಿಟ್ಟಿನಲ್ಲಿ, ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರ ಜೊತೆಗೆ...
ಭರ್ತಿ 45 ದಿನಗಳಿಂದ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸಿದ ಮಹಾತಾಯಿ… ಮಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ನಗರದ ವಿವಿದೆಡೆಗಳಲ್ಲಿ ಸಿಲುಕಿದ್ದ ಸಾವಿರಾರು ಹೊರ ರಾಜ್ಯಗಳ ಕಾರ್ಮಿಕರಿಗೆ ಗೃಹಿಣಿಯೊಬ್ಬರು, ಸ್ವತಃ ತಾವೇ ಸ್ಥಳಕ್ಕೆ...
ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಬನ್ನಂಜೆ ನಿವಾಸಿಯಲ್ಲಿ ಕೊರೊನಾ ನೆಗೆಟಿವ್… ಉಡುಪಿ: ಸಂಶಯಾಸ್ಪದ ರೀತಿಯಲ್ಲಿ ಇಂದು ಮೃತಪಟ್ಟಿದ್ದ ಉಡುಪಿಯ ಬನ್ನಂಜೆ ವಾರ್ಡ್ ನಿವಾಸಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಕಳೆದ ಮೂರು ದಿನದಿಂದ ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದ...
ಮಂಗಳೂರು ಏರ್ ಪೋಟ್೯ : ಸೋಮವಾರ ಸಾರ್ವಜನಿಕ ಪ್ರವೇಶ ನಿರ್ಬಂಧ..! ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇ 18 ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಸಂಪೂರ್ಣ ಸ್ಯಾನಿಟೈಸೇಶನ್ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ...
Corona positive: ಜಪ್ಪಿನಮೊಗರು ಗ್ರಾಮದ ಜಪ್ಪು ಪಟ್ಣ ಪ್ರದೇಶ ಕಂಟೈನ್ಮೆಂಟ್ ಝೋನ್, ಸೀಲ್ಡೌನ್..! ಮಂಗಳೂರು: ಮಂಗಳೂರಿನ ಜಪ್ಪು ಪಟ್ಣ ನಿವಾಸಿಗೆ (ರೋಗಿ ಸಂಖ್ಯೆ 1094) ಭಾನುವಾರ ಕೊರೋನಾ ಸೋಂಕು ಧೃಡಗೊಂಡ ಹಿನ್ನೆಲೆಯಲ್ಲಿ ಜಪ್ಪಿನಮೊಗರು ಗ್ರಾಮದ ಜಪ್ಪು...
ಮೇ 31ರ ವರೆಗೆ ಮತ್ತೆ ಲಾಕ್: ಲಾಕ್ ಡೌನ್ 4.0 ನಲ್ಲಿ ಏನಿರುತ್ತೆ.? ಏನಿರಲ್ಲ.?…. ನವದೆಹಲಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸದ್ಯ ಇರುವ ಲಾಕ್ ಡೌನ್ ಅವಧಿಯನ್ನು ಇನ್ನೂ ಎರಡು ವಾರಗಳ ಕಾಲ ಅಂದರೆ ಮೇ...
ಕೊರೊನಾ ಭೀತಿ ನಡುವೆ ಅಪ್ಪಳಿಸುತ್ತಿದೆ ಅಂಫಾನ್ ಚಂಡಮಾರುತ..! ರಾಜ್ಯದಲ್ಲೂ ಭಾರಿ ಮಳೆ ಸಾಧ್ಯತೆ.. ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಅಂಫಾನ್ ಚಂಡಮಾರುತ ಪೂರ್ವ ಕರಾವಳಿ ಭಾಗಕ್ಕೆ ಅಪ್ಪಳಿಸುವ ಬಗ್ಗೆ ಭಾರತೀಯ ಹವಾಮಾನ...
ಲಾಕ್ ಡೌನ್ ಎಫೆಕ್ಟ್: ಗಗನಕ್ಕೇರಿದ ಮೀನು-ಕೋಳಿ ಮಾಂಸದ ಬೆಲೆ..! ಮಂಗಳೂರು: ಒಂದೆಡೆ ಜನ ಕೊರೊನಾ ಲಾಕ್ ಡೌನ್ ನಿಂದ ಕಂಗಾಲಾಗಿದ್ದರೆ, ಇನ್ನೊಂದೆಡೆ ದಿನನಿತ್ಯದ ಆಹಾರ ಸಾಮಗ್ರಿಗಳಿಗೂ ಗಗನಕ್ಕೇರಿರುವ ಬೆಲೆ ಸಮರದಿಂದಾಗಿ ಕಂಗೆಡುವಂತಾಗಿದೆ. ಮುಖ್ಯವಾಗಿ ಮೀನುಗಾರಿಕೆಗೆ ದೊಡ್ಡ...
ಮೊದಲ ಬಲಿಯಾದ ಬೆನ್ನಲ್ಲೆ ವ್ಯಕ್ತಿಯೋರ್ವ ಸಂಶಯಾಸ್ಪದ ಸಾವು: ಆತಂಕದಲ್ಲಿ ಉಡುಪಿ ಜನತೆ ಉಡುಪಿ: ಕೊರೊನಾ ಮಹಾಮಾರಿಗೆ ಉಡುಪಿ ಜಿಲ್ಲೆಯಲ್ಲಿ ನಿನ್ನೆ ಮೊದಲ ಬಲಿಯಾಗಿರುವ ವಿಷಯ ಮರೆಯುವ ಮುನ್ನವೆ ಮತ್ತೊರ್ವ ವ್ಯಕ್ತಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಆತಂಕಕಾರಿ ವಿಷಯ...