ಬಾಳೆಕೋಡಿ ಶಿಲಾಂಜನ ಕಾಳಬೈರವೇಶ್ವರ ಕ್ಷೇತ್ರದ ಶಶಿಕಾಂತ ಸ್ವಾಮೀಜಿ ಅಸ್ತಂಗತ ಬಂಟ್ವಾಳ: ಬಾಳೆಕೋಡಿ ಶಿಲಾಂಜನ ಕಾಳಬೈರವೇಶ್ವರ ಕ್ಷೇತ್ರದ ಡಾ.ಶ್ರೀ ಶಶಿಕಾಂತಮಣಿ ಸ್ವಾಮೀಜಿ ಬಾಲೆಕೊಡಿಯವರು ನಿನ್ನೆ (ಮೇ 18) ರಾತ್ರಿ ಇಹಲೋಕ ತ್ಯಜಿಸಿ ಹರಿಪಾದ ಸೇರಿದ್ದಾರೆ. ದಕ್ಷಿಣ ಕನ್ನಡ...
ಕರಾವಳಿ ಜಿಲ್ಲೆಯಲ್ಲೂ ರಸ್ತೆಗಿಳಿದ ಸರ್ಕಾರಿ ಬಸ್ ಗಳು: ಮಂಗಳೂರು ನಿಲ್ದಾಣದಲ್ಲಿ ಜನಸಾಗರ ಮಂಗಳೂರು: ಸುಧೀರ್ಘ ಲಾಕ್ ಡೌನ್ ಬಳಿಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ರಾಜ್ಯಾದ್ಯಂತ ಇಂದು ರೋಡ್ ಗಿಳಿದಿವೆ. ಕರಾವಳಿಯ ದಕ್ಷಿಣ...
ಕ್ವಾರಂಟೈನ್ ನಿಂದ ಹೊರ ಬಂದು ಸುತ್ತಾಡಿದರೆ ನಿರ್ದಕ್ಷಿಣ್ಯವಾಗಿ ಕ್ರಿಮಿನಲ್ ಕೇಸ್: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ ಉಡುಪಿ: ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದವರಿಗೆ ಸರ್ಕಾರಿ ಕ್ವಾರಂಟೈನ್ ಕಡ್ಡಾಯವಾಗಿದೆ. ಕ್ವಾರಂಟೈನ್ ಕೇಂದ್ರದಿಂದ ಹೊರಗೆ ಬಂದು ಸುತ್ತಾಡಿದರೆ ನಿರ್ದಕ್ಷಿಣ್ಯವಾಗಿ...
ಉಡುಪಿ ಶಾಸಕ ರಘುಪತಿ ಭಟ್ ಇಷ್ಟವಾಗುವುದು ಇದೇ ಕಾರಣಕ್ಕೆ..!! ಉಡುಪಿ : ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಗಂಡನನ್ನು ನೋಡಲು ಮುಂಬೈನಿಂದ ಬಂದ ಪತ್ನಿ ಹಾಗೂ ಮಗನನ್ನು ಶಾಸಕ ರಘುಪತಿ ಭಟ್ ತಮ್ಮ...
ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ: ಮಾಲೀಕರಿಂದ ದೂರು ದಾಖಲು ಉಡುಪಿ: ಪತ್ರಿಕೆಯೊಂದರಲ್ಲಿ ನೀಡಿದ್ದ ಜಾಹೀರಾತನ್ನು ತಿರುಚಿ ಸಂಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿರುವ ವ್ಯಕ್ತಿಯ ವಿರುದ್ದ ಉದ್ಯಾವರ ಜಯಲಕ್ಷ್ಮೀ ಸಿಲ್ಕ್...
ಜಿಲ್ಲೆಯಲ್ಲಿ ಕೊರೊನಾ ಮೂಲ ಹುಡುಕುವಲ್ಲಿ ಜಿಲ್ಲಾಡಳಿತ ವಿಫಲ: ಐವನ್ ಡಿಸೋಜಾ ಕಿಡಿ.. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮೂಲ ಹುಡುಕುವಲ್ಲಿ ಜಿಲ್ಲಾಡಳಿತಕ್ಕೆ ವಿಫಲವಾಗಿದ್ದು, ಜಿಲ್ಲೆಗೆ ಹೊರ ರಾಜ್ಯಗಳಿಂದ ಬಂದವರ ಮಾಹಿತಿಯೇ ಜಿಲ್ಲಾಡಳಿತದ ಹತ್ತಿರ ಇಲ್ಲ....
ದುಬೈನಿಂದ 178 ಪ್ರಯಾಣಿಕರನ್ನು ತಾಯ್ನಡಿಗೆ ಕರೆತಂದ ಎರಡನೇ ವಿಮಾನ.. ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈಯಿಂದ ಎರಡನೇ ವಿಮಾನ ಇಂದು (ಮೇ 18) ರಾತ್ರಿ ಬಂದಿಳಿಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು...
ಕೊರೊನಾ ಸೋಂಕಿನಿಂದ ಅಬುಧಾಬಿಯಲ್ಲಿ ಮೃತಪಟ್ಟ ಸೋಮೇಶ್ವರ ಉಚ್ಚಿಲದ ನಿವಾಸಿ.. ಉಳ್ಳಾಲ: ಸೋಮೇಶ್ವರದ ಉಚ್ಚಿಲ ಕೋಟೆಪುರ ನಿವಾಸಿ ಕೆಸಿಎಫ್ ಅಬುಧಾಬಿ ಘಟಕದ ಕಾರ್ಯಕರ್ತ ಅಬ್ಬಾಸ್ ಉಚ್ಚಿಲ್ (47) ಅವರು, ಅಬುಧಾಬಿಯ ಮಫ್ರಖ್ ಆಸ್ಪತ್ರೆಯಲ್ಲಿ ಮೇ 17ರ, ಭಾನುವಾರ ಕೊರೊನಾ...
ಕೃಷ್ಣನಗರಿಯಲ್ಲಿ ಮತ್ತೆ ಒಂದು ಕೊರೊನಾ ಪಾಸಿಟಿವ್: ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೋಂಕು..! ಉಡುಪಿ: ಉಡುಪಿ ಜಿಲ್ಲೆಯ ಗರ್ಭಿಣಿ ಮಹಿಳೆಯೋರ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11ಕ್ಕೇರಿದೆ. ಮಹಾರಾಷ್ಟ್ರದ ಮುಂಬೈನಿಂದ ಉಡುಪಿಗೆ ಪ್ರಯಣಿಸಿದ್ದ...
ಮಂಗಳೂರಿನಲ್ಲಿ ಇಂದು ಮತ್ತೆರಡು ಕೊರೊನಾ ಪಾಸಿಟಿವ್ ಪತ್ತೆ.!! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 30 ವರ್ಷದ ಯುವಕ ಹಾಗೂ 55 ವರ್ಷದ ಮಹಿಳೆಯಲ್ಲಿ ಕೊರೊನಾ ಸೊಂಕು...