ಬಂಟ್ವಾಳ: ಅಪ್ರಾಪ್ತೆಯ ಮೇಲೆ ಐವರು ಕಾಮುಕರ ತಂಡ ಅತ್ಯಾಚಾರ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿ ಪೋಷಕರು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ...
ಮಂಗಳೂರು: ಮಂಗಳೂರಿನ ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ” ಚಂಡಿಕಾ ಯಾಗ” ವು ಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ಕಾರ್ಯನಿರ್ವಹಣಾ ಅಧಿಕಾರಿ ಶ್ರೀಮತಿ ಲತಾ, ಪ್ರಾಧಾನ ಅರ್ಚಕ ನಾರಾಯಣ...
ಪುತ್ತೂರು: ತೋಟದ ಕೆರೆಗೆ ಬಿದ್ದ ಮೊಸಳೆಯೊಂದನ್ನ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಡಬದ ಪುನ್ಚಪ್ಪಾಡಿ ಎಂಬಲ್ಲಿ ನಡೆದಿದೆ. ಪುನ್ಚಪ್ಪಾಡಿ ಗ್ರಾಮದ ಕುಮಾರಮಂಗಲಕ್ಕೆ ಅರಣ್ಯ ಇಲಾಖೆಯವರು ಆಗಮಿಸಿ ಮೊಸಳೆಯನ್ನ ರಕ್ಷಣೆ ಮಾಡಿ ಮತ್ತೆ ಕುಮಾರಧಾರ...
ಮಂಗಳೂರು: ಭಾರತಿ ಜಗದೀಶ್ ಕಾಕುಂಜೆ ಯವರ ಚೊಚ್ಚಲ ಕವನ ಸಂಕಲನ ” ಹಗಲು ಹೊಳೆವ ನಕ್ಷತ್ರ” ನವರಾತ್ರಿಯ ಆರಂಭದ ದಿನದಂದು ಕದ್ರಿ ಕಂಬಳ ಚಂದ್ರಿಕಾ ಬಡಾವಣೆಯ ಸ್ವಗೃಹ ” ವಜ್ರ” ದಲ್ಲಿ ಬಿಡುಗಡೆಯಾಯಿತು. ದಿ ಟೈಮ್ಸ್...
ನವದೆಹಲಿ: ಸರಿ ಸುಮಾರು 68 ವರ್ಷಗಳ ನಂತರ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮರಳಿ ತವರು ಗೂಡು ಸೇರಿಕೊಂಡಿದ್ದು, ಬರೋಬ್ಬರಿ 18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್ ಗ್ರೂಪ್ ಪಾಲಾಗಿದೆ. ತಮ್ಮ ತೆಕ್ಕೆಗೆ ಏರ್ ಇಂಡಿಯಾ...
ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿ ಬುಧವಾರ ತಡರಾತ್ರಿ ಯುವಕನೋರ್ವನಿಗೆ ನಡೆದ ಹಲ್ಲೆ ಹಾಗೂ ಪ್ರತೀಕಾರದ ಹಲ್ಲೆಯಲ್ಲಿ ತಂಡ ಚಾಕು ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ದೂರು ದಾಖಲಾದ ಹಿನ್ನೆಲೆ ಈಗಾಗಲೇ 7 ಜನರ ಬಂಧನವಾಗಿದೆ...
ಮಂಗಳೂರು: ದೇಶದ ಖಾಸಗಿ ರಂಗದ ಅಗ್ರಗಣ್ಯ ಬ್ಯಾಂಕ್ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ‘ ಕೆಬಿಎಲ್ ಉತ್ಸವ 2021-22’ಕ್ಕೆ ಚಾಲನೆ ನೀಡಲಾಯಿತು. ಅ.7 ರಿಂದ ಡಿ.31ರ ವರೆಗೆ ಗೃಹ ಸಾಲ, ಕಾರು ಸಾಲ...
ಉಡುಪಿ: ಇಲ್ಲಿನ ಪಡುಬಿದ್ರಿಯಲ್ಲಿ ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿ ಪಡುಬಿದ್ರಿಯ ಕಾಡಿಪಟ್ಣ ಕಡಲ ತೀರದಲ್ಲಿ ಸುಸ್ಥಿತಿಯಲ್ಲಿರಿಸಿದಂತಹ ಟಗ್ನೊಳಗಡೆ ಅನಾಮಿಕ ವ್ಯಕ್ತಿಯು ನಡೆದಾಡುವ ಹಾಗೂ ಚಿತ್ರ-ವಿಚಿತ್ರ ಶಬ್ದ ಮಾಡುವ ಮೂಲಕ ಭೀತಿ ಹುಟ್ಟಿಸುತ್ತಿದ್ದು, ಪಡುಬಿದ್ರಿಯ ಜನ ದೆವ್ವದ ಕಾಟ...
ಕೊಡಗು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಅಮೀರ(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅಮೀರ ಪೋಷಕರಿಂದ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ...
ವಿಜಯನಗರ: ಇಲ್ಲಿನ ಕೂಡ್ಲಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ, 20ನೇ ವಾರ್ಡ್ ಗೋವಿಂದಗಿರಿ ತಾಂಡ ಗ್ರಾಮದಲ್ಲಿ ಫ್ರಿಡ್ಜ್ ಬ್ಲಾಸ್ಟ್ ಆಗಿ ಅಪಾರ ನಷ್ಟವಾದ ಘಟನೆ ನಡೆದಿದೆ. ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಗೋಪ್ಯಾನಾಯ್ಕ ಎಂಬುವರಿಗೆ ಸೇರಿದ ಅಂಗಡಿಯಲ್ಲಿದ್ದ ಸೆ...