ಮಂಗಳೂರು: ಯುವಕನ ಮೇಲೆ ತಂಡವೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ನಿನ್ನೆ ರಾತ್ರಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ಯುವಕನನ್ನು ಶ್ರವಣ್ ಎಂದು ಗುರುತಿಸಲಾಗಿದೆ. ಎಂಟು ಜನರ ತಂಡ ಮಾರಾಕಾಸ್ತ್ರಗಳಿಂದ ಯುವಕನ...
ಮಂಗಳೂರು: ನಿಟ್ಟೆ ವಿವಿ ಹಾಗೂ ಕರ್ಣಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕರಾವಳಿಯ ಇತಿಹಾಸದಲ್ಲೇ ಮೊದಲ ಬಾರಿ ಕೌನ್ ಬನೇಗಾ ಉದ್ಯಮಪತಿ (ಕೆಬಿಯು) ವಿನೂತನ ರಿಯಾಲಿಟಿ ಟಿವಿ ಶೋ ನಮ್ಮ ಕುಡ್ಲ ವಾಹಿನಿಯಲ್ಲಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾನುವಾರ...
ಮಂಗಳೂರು: ರಂಗಿನಾಟವಾಡಿ ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಡಾ.ರತ್ನಾಕರ ಅವರನ್ನು ಇಂದು ಪಾಂಡೇಶ್ವರ ಮಹಿಳಾ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದರು. ನಗರದ 3ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆರೋಪಿ ರತ್ನಾಕರ್ ಅವರನ್ನು ಹಾಜರುಪಡಿಸಿದಾಗ ಮಾನ್ಯ ನ್ಯಾಯಾಲಯ ರತ್ನಾಕರ್ ಅವರನ್ನು...
ಬೆಂಗಳೂರು: ಯುವಕನೊಬ್ಬನನ್ನು ಬಂಧನದಲ್ಲಿಟ್ಟು ಸತತ ಚಿತ್ರಹಿಂಸೆ ನೀಡಿ ಆತ ಕೈಕಳೆದುಕೊಳ್ಳುವಂತೆ ಮಾಡಿದ ಬೆಂಗಳೂರಿನ ವರ್ತೂರು ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಸೈಯ್ಯದ್...
ಉಪ್ಪಿನಂಗಡಿ: ಅಟೋರಿಕ್ಷಾವೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಟೋದಲ್ಲಿದ್ದ ಮಗು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ ಮಠ ಎಂಬಲ್ಲಿ ನ.29ರಂದು ಸಂಜೆ ನಡೆದಿದೆ. ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಮಠ ಎಂಬಲ್ಲಿ ಘಟನೆ ನಡೆದಿದ್ದು ಅಪಘಾತದಿಂದ...
ಮಂಗಳೂರು: ಅಪಘಾತದಲ್ಲಿ ಮೃತಪಟ್ಟ ಪುತ್ರನ ಹೆಸರಿನಲ್ಲಿದ್ದ 15 ಲಕ್ಷ ರೂ. ವಿಮಾ ಹಣವನ್ನು ಪಡೆಯಲು ನೇಮಿಸಿದ್ದ ವಕೀಲನೇ ಹಣ ಗುಳುಂ ಮಾಡಿ ಮೃತ ಪೋಷಕರಿಗೆ ಖಾಲಿ ಚೆಂಬು ಕೊಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಜ್ಪೆ ನಿವಾಸಿ...
ಬೆಳ್ತಂಗಡಿ: ಇಲ್ಲಿನ ಗ್ರಾಮೀಣ ವಿಕಾಸ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿನ್ನ ಪರೀಕ್ಷಕ, ನಕಲಿ ಚಿನ್ನವನ್ನು ಬರೋಬ್ಬರಿ 52 ಜನರ ಹೆಸರಿನಲ್ಲಿಟ್ಟು ಬ್ಯಾಂಕ್ಗೆ ಹಾಗೂ ಅಲ್ಲಿನ ಗ್ರಾಹಕರಿಗೆ ಮೂರು ನಾಮ ಎಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ....
ಮಂಗಳೂರು: ಪಟ್ಟಣ, ನಗರ ಪಂಚಾಯತ್, ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕವನ್ನು ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿದೆ. ದ.ಕ. ಜಿಲ್ಲೆಯ ವಿಟ್ಲ ಹಾಗೂ ಕೋಟೆಕಾರ್ ಪಟ್ಟಣ...
ಮುಂಬೈ: ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ಬಳಿಕ ರಿಲಯನ್ಸ್ ಜಿಯೋ ಕೂಡ ತನ್ನ ಕರೆ ಮತ್ತು ಡೇಟಾ ದರವನ್ನು ಏರಿಕೆ ಮಾಡಲು ನಿರ್ಧರಿಸಿದ್ದು, ಈ ಕುರಿತು ನಿನ್ನೆ ದರ ಹೆಚ್ಚಳ ಪಟ್ಟಿ ಪ್ರಕಟಿಸಿದೆ. ಪರಿಷ್ಕೃತ ದರಗಳು...
ಲಂಡನ್: ಡೈವೋರ್ಸ್ ಎಂದರೆ ಮನುಷ್ಯರಲ್ಲಿ ಮಾತ್ರವೇ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ದಕ್ಷಿಣ ಅಟ್ಲಾಂಟಿಕ್ ಫಾಕ್ಲ್ಯಾಂಡ್ ದ್ವೀಪದ ಕಪ್ಪು-ಕಂದು ಕಡಲುಕೋಳಿಗಳು (Black-Browed Albatrosses) ಹೆಚ್ಚು ಡೈವೋರ್ಸ್ ಪಡೆಯುತ್ತಿವೆಯಂತೆ. ಕಾರಣ ಏಕೆ ಗೊತ್ತೇ? ಹವಾಮಾನ ವೈಪರಿತ್ಯ. ಅಚ್ಚರಿಯಾದರೂ...