ದೆಹಲಿ: ವಿಧಾನಪರಿಷತ್ ನ ನೂತನ ಸದಸ್ಯರಾಗಿ ಆಯ್ಕೆಯಾದ ಮಂಜುನಾಥ ಭಂಡಾರಿಯವರು ಇಂದು ನವ ದೆಹೆಲಿಯಲ್ಲಿ AICC ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ, ಅವರಿಗೆ...
ಹೈದರಾಬಾದ್: ನಗರದ ಕುಕಟ್ಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶಿವ ಪಾರ್ವತಿ ಥಿಯೇಟರ್ನಲ್ಲಿ ಭಾನುವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದಿಂದಾಗಿ ಚಿತ್ರಮಂದಿರದಲ್ಲಿದ್ದ ಪೀಠೋಪಕರಣಗಳು ಸುಟ್ಟು ಬೂದಿಯಾಗಿದೆ ಹಾಗೂ ಥಿಯೇಟರ್ನ ಮೇಲ್ಛಾವಣಿ ಕುಸಿದಿದೆ. ಅದೃಷ್ಟವಶಾತ್...
ಮಂಗಳೂರು: ಐಸಿಸ್ ಉಗ್ರರೊಂದಿಗೆ ಸಂಬಂಧದ ಆರೋಪದಡಿ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗ ಬಿ.ಎಂ ಬಾಷಾ ಅವರ ಸೊಸೆ ದೀಪ್ತಿ ಮಾರ್ಲ ಅವರನ್ನು ರಾಷ್ಟ್ರೀಯ ತನಿಖಾದಳ (ಎನ್ಐಎ) ಇಂದು ಉಳ್ಳಾಲದ ಮನೆಯಿಂದ ಬಂಧಿಸಿದೆ. ಇಂದು...
ಬೆಂಗಳೂರು: ಹುಡುಗಿಯರನ್ನು ಪಟಾಯಿಸಲು ಪಡ್ಡೆ ಹುಡುಗ್ರು ಹಲವು ದಾರಿ ಹುಡುಕ್ತಾರೆ. ಬೈಕ್ ಸ್ಟಂಟ್, ಡ್ರೆಸ್ಸಿಂಗ್ ಸೆನ್ಸ್, ನಗು ಹೀಗೆ ಹತ್ತು ಹಲವು ರೀತಿಯಲ್ಲಿ ಮೋಡಿ ಮಾಡ್ತಾರೆ. ಮತ್ತೂ ಕೆಲವರು ಮಾತಿನಲ್ಲೇ ಮೋಡಿ ಮಾಡ್ತಾರೆ. ಹೀಗೆ ಮಾತಿನಲ್ಲೇ...
ಕಡೂರು: ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಕ್ಕೆ ಅಪ್ರಾಪ್ತೆಯನ್ನು ಸಿನಿಮೀಯ ರೀತಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮರಡಿಹಳ್ಳಿಲ್ಲಿ ನಡೆದಿದೆ. ಅಪಹರಣಕಾರರನ್ನು ಮರಡಿಹಳ್ಳಿಯ ಮಲ್ಲೇಶ್, ಎಸ್.ಜಿ.ಕೊಪ್ಪಲಿನ ಪರಮೇಶ್, ಕುರುಬಗೆರೆ ಮಹಾಂತೇಶ್ ಎಂದು ಗುರುತಿಸಲಾಗಿದ್ದು, ಮೂವರು ಅಪಹರಣಕಾರರನ್ನು...
ಮಂಗಳೂರು: ನಗರದ ಮಹಿಳಾ ಠಾಣೆಯ ಪೊಲೀಸ್ ಜೀಪ್ ಬಸ್ಟ್ಯಾಂಡ್ಗೆ ನುಗ್ಗಿದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾದ ಘಟನೆ ಇಂದು ನಗರ ಹೊರವಲಯದ ಎಡಪದವು ಬಳಿ ನಡೆದಿದೆ. ಇಂದು ಬೆಳಗ್ಗೆ ಠಾಣೆಯ ಇನ್ಸ್ಪೆಕ್ಟರ್ ರೇವತಿ ಅವರಿದ್ದ...
ಮಂಗಳೂರು: ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಬಿಜೆಪಿ ಸರಕಾರದ ಬೆಂಬಲವಿಲ್ಲದೆ ಪೊಲೀಸರು ಕೊರಗರ ಮೇಲೆ ದೂರು ದಾಖಲಿಸಲು ಸಾಧ್ಯವಿಲ್ಲ. ಇದರ ಹಿಂದಿನ ಉದ್ದೇಶ ಏನೆಂದು ಬಿಜೆಪಿ ಸರಕಾರ ಹೇಳಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ....
ಮಂಗಳೂರು: ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧ ನೀತಿ ತಾಳುತ್ತಿದೆ. ಅಹಿಂದ ಎನ್ನುವ ಸಿದ್ದರಾಮಯ್ಯ ಹಿಂದುಳಿದ ವರ್ಗದ ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ಶರತ್ ಮಡಿವಾಳ ಸತ್ತಾಗ ಏನು ಮಾಡಿದಿರಿ? ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ...
ಮಂಗಳೂರು: ಬಸ್ತಿ ವಾಮನ ಶೆಣೈ ಕೊಂಕಣಿ ಮಾತ್ರವಲ್ಲ ತುಳು, ಕನ್ನಡ, ಮರಾಠಿಯವರ ಜೊತೆ ಬಹುಭಾಷೆಯ ಜೊತೆ ಬಹುಧರ್ಮದ ಸಮನ್ವಯದ ರೂಪ ಎಂದು ವಿಶ್ರಾಂತ ಕುಲಪತಿ ಪ್ರೊ.ವಿವೇಕ್ ರೈ ಹೇಳಿದ್ದಾರೆ. ನಿನ್ನೆ ನಿಧನರಾದ ಬಸ್ತಿ ವಾಮನ ಶೆಣೈ...
ಉಡುಪಿ: ತಾಂತ್ರಿಕ ದೋಷದಿಂದ ಸಮುದ್ರ ಮಧ್ಯೆ ಅಪಾಯದಲ್ಲಿದ್ದ ಸಿಲುಕಿದ್ದ ಬೋಟ್ ಹಾಗು ಮೀನುಗಾರರನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಣೆ ಮಾಡಿದ ಉಡುಪಿಯ ಮಲ್ಪೆ ಬಂದರಿನಲ್ಲಿ ನಿನ್ನೆ ಸಂಜೆ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಶ್ರೀರಾಮ...