ಶ್ರೀರಂಗಪಟ್ಟಣ: ಮಂಡ್ಯದ ಕೆಆರ್ಎಸ್ನ ಬಜಾರ್ ಲೈನ್ ಬಡಾವಣೆಯಲ್ಲಿ ನಡೆದ ಒಂದೇ ಕುಟುಂಬದ ಐವರ ಕೊಲೆ ಪ್ರಕರಣಕ್ಕೆ ಅಕ್ರಮ ಸಂಬಂಧವೇ ಕಾರಣ ಎಂಬ ಅಂಶ ಬಯಲಾಗಿದೆ. ವಿಶೇಷ ಅಂದರೆ ಮಹಿಳೆಯೊಬ್ಬಳೇ ಈ ಕೃತ್ಯ ನಡೆಸಿರುವುದು ವಿಶೇಷ. ಜೊತೆಗೆ...
ಮಂಗಳೂರು: ಚಿಕ್ಕಮಗಳೂರಿನ ಬಣಕಲ್ನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಜಿರೆಯ ಯುವಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆಸಿದ್ದಾರೆ. ಹರೀಶ್ ಗುರಿಪಳ್ಳ ಮೃತ ಯುವಕ ಜ. 22 ರಂದು ಬಣ್ಕಲ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ...
ಮಂಗಳೂರು: ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ ಮತ್ತು ಬಿಜೆಪಿ ಇದೆ. ಎಲ್ಲಿಯವರೆಗೆ ಎಸ್ಡಿಪಿ ಇದೆ ಅಲ್ಲಿಯವರೆಗೆ ಬಿಜೆಪಿಗೆ ಲಾಭವಿದೆ. ಪ್ರತಿಪಕ್ಷದಲ್ಲಿದ್ದಾಗ ನಾವು ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡುತ್ತೇವೆಂದು ಹೇಳಿದರು ಈಗ ಮಾತನಾಡುತ್ತಿಲ್ಲ. ಅದನ್ನು ಬ್ಯಾನ್ ಮಾಡಲು...
ವಿಟ್ಲ: ಅಂಗಳದಲ್ಲಿ ಒಣಗಲು ಹಾಕಿದ್ದ ಒಣ ಅಡಿಕೆಯನ್ನು ಕಳವು ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನೀರಪಳಿಕೆ ಎಂಬಲ್ಲಿ ನಡೆದಿದೆ. ಮಹಮ್ಮದ್ ಮುಸ್ತಾಫ್ ಎಂಬುವವರ ಹಳೆ ಮನೆಯು ನೀರಪಳಿಕೆ ಬಾರೆಬೆಟ್ಟು ಎಂಬಲ್ಲಿ...
ಮಂಗಳೂರು: ಮೊಬೈಲ್ಗೆ ಲಿಂಕ್ ಕಳುಹಿಸಿ ವಿಶ್ವಾಸ ಬರುವಂತೆ ಮಾತುಕತೆ ನಡೆಸಿ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು 45,000 ರೂ.ವನ್ನು ವ್ಯಕ್ತಿಯೊಬ್ಬರಿಗೆ ವಂಚಿಸಿದ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮರೋಳಿಯ ಬ್ಯಾಂಕ್ವೊಂದರಲ್ಲಿ ಖಾತೆ...
ಮಂಗಳೂರು: ನಗರದ ಹೊರ ವಲಯದ ಸೋಮೇಶ್ವರದಲ್ಲಿ ಆರೋಪಿಯೊಬ್ಬನಿಂದ 50 ಸಾವಿರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳೀಯ ಪ್ರದೇಶದಲ್ಲಿ ತಿರುಗಾಡುತ್ತಿರುವಾಗ ಲಭಿಸಿದ ಮಾಹಿತಿಯ ಮೇರೆಗೆ ಆರೋಪಿಯಿಂದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಹರ್ಷವರ್ಧನ ಬಂಧಿತ ಆರೋಪಿಯಾಗಿದ್ದು...
ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ವಾರ್ಷಿಕೋತ್ಸವಕ್ಕೆ ದಿನ ಮರು ನಿಗದಿಯಾಗಿದೆ. ಫೆ. 20ರಿಂದ 24 ರವರೆಗೆ ನಡೆಯಲಿದೆ. ಪ್ರತೀ ವರ್ಷ ಜನವರಿಯಲ್ಲಿ ಈ ಹಬ್ಬ ನಡೆಸಲಾಗುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಅನಿರ್ದಿಷ್ಟಾವಧಿಗೆ...
ಬೆಳ್ತಂಗಡಿ: ಉಜಿರೆಯ ಬಾರ್ ಆಂಡ್ ರೆಸ್ಟೊರೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಏಕಾಏಕಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಕುಮಾರ್ (55) ಎಂದು ಗುರುತಿಸಲಾಗಿದೆ. ಮೂಲತಃ ಬೆಂಗಳೂರಿಗರಾಗಿರುವ ಮೃತರು ಕೆಲಸಕ್ಕೆ ಅಂತ...
ಮಂಗಳೂರು: ನಗರ ಹೊರವಲಯದ ತೊಕ್ಕೊಟ್ಟು ಬಳಿಯ ಎಟಿಎಂನಲ್ಲಿ ದರೋಡೆ ಯತ್ನ ನಿನ್ನೆ ತಡರಾತ್ರಿ ನಡೆದಿದ್ದು, ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಳವಿಗೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಯನ್ನು ಕೊಪ್ಪಳ ಜಿಲ್ಲೆಯ...
ಕಡಬ: ಸ್ವಂತ ತಂಗಿಯ ಮಗಳಿಗೆ ನಿರಂತರ ಕಿರುಕುಳ ಹಾಗೂ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಾವನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯಲ್ಲಿ ಪೊಕ್ಸೊ ಪ್ರಕರಣ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿದೆ. ಜಾನ್ ಬಂಧಿತ ಆರೋಪಿ....