ತುಳುನಾಡಿನಲ್ಲೇ ತುಳು ಭಾಷಾ ಶಿಕ್ಷಕರ ಗೋಳು: 2 ವರ್ಷದಿಂದ ಇಲ್ಲ ಗೌರವ ಸಂಬಳ..!

ಮಂಗಳೂರು: ತುಳು ಭಾಷೆ ನಮ್ಮ ಹೆಮ್ಮೆ, ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದಕ್ಕಾಗಿ ಸಾರ್ವಜನಿಕ ಧರಣಿ, ಪ್ರತಿಭಟನೆ, ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‌ ಟ್ಯಾಗ್‌ ಆಂದೋಲನ ನಡೆಸುತ್ತಿರುವವರು. ಈ ಕರುಣಾಜನಕ ಕಥೆ ಕೇಳಲೇಬೇಕು. ತುಳು ಅಕಾಡೆಮಿಯು ಸರಿಸುಮಾರು ಒಂದೂವರೆ ವರ್ಷದಿಂದೀಚೆಗೆ ತುಳು ಕಲಿಸುವ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಇದರ ಮಧ್ಯೆ ಸಂಬಳ ಸಿಗದಿದ್ದರೂ ಟೀಚರ್‌ಗಳು ತುಳುವಿನ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ತಮ್ಮ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. … Continue reading ತುಳುನಾಡಿನಲ್ಲೇ ತುಳು ಭಾಷಾ ಶಿಕ್ಷಕರ ಗೋಳು: 2 ವರ್ಷದಿಂದ ಇಲ್ಲ ಗೌರವ ಸಂಬಳ..!