Thursday, October 22, 2020

ಗಂಡನ ಹೆಸರು ಹೇಳುವ ಹಕ್ಕು ಕುಸುಮಾ ಇದೆ – ಅದು ಶೋಭಾಳಿಗೆ ಇಲ್ಲ: ಕಾಂಗ್ರೆಸ್ ನಾಯಕಿ ಶಕುಂತಲಾ ಶೆಟ್ಟಿ..!

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..!

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..! ಮಂಗಳೂರು : ಕೊಲೆ, ಕೊಲೆಯತ್ನ , ದರೋಡೆ ಸೇರಿದಂತೆ ಉಳ್ಳಾಲ ಸಹಿತ ಮಂಗಳೂರಿನ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳ ಆರೋಪಿಯಾಗಿದ್ದ ಟಾರ್ಗೆಟ್ ತಂಡದ...

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..!

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..! ಮಂಗಳೂರು : ಉಳ್ಳಾಲದಲ್ಲಿ ಮಿತಿಮೀರಿದ ವೇಗದ ಬೈಕ್ ಚಾಲನೆಗೆ ಓರ್ವ ಸತ್ತು- ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಮಿತ ವೇಗದಲ್ಲಿ ಧಾವಿಸಿದ ಬೈಕ್ ಪಾದಚಾರಿಗೆ ಢಿಕ್ಕಿ ಹೊಡೆದು ರಸ್ತೆ...

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..!

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..! ಉಡುಪಿ : ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಕಳವು ಮಾಡುತಿದ್ದ...

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..!

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..! ಬಂಟ್ವಾಳ :  ಚಿತ್ರ ನಟ ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ. ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ ಆರೋಪಿ...

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..!

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..! ಉಡುಪಿ: ಹೊರ ರಾಜ್ಯದ ಮೀನುಗಾರರು ರಾಜ್ಯದ ಕರಾವಳಿ ಪ್ರವೇಶಿಸಿ ಸ್ಥಳೀಯ ಮೀನುಗಾರರಿಗೆ ಕಿರುಕುಳ ಕೊಡುವ...

ಗಂಡನ ಹೆಸರು ಹೇಳುವ ಹಕ್ಕು ಕುಸುಮಾ ಇದೆ – ಅದು ಶೋಭಾಳಿಗೆ ಇಲ್ಲ: ಕಾಂಗ್ರೆಸ್ ನಾಯಕಿ ಶಕುಂತಲಾ ಶೆಟ್ಟಿ..!

ಮಂಗಳೂರು : ದಿವಂಗತ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್‌ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಣಕ್ಕಿಳಿದ ಬಳಿಕ ಚುನಾವಣಾ ಕಣ ರಂಗೇರಿದೆ.

ಜೊತೆಗೆ ಪರಸ್ಪರ ರಾಜಕೀಯ ಕೆಸರಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಕಾಂಗ್ರೆಸ್ – ಬಿಜೆಪಿಗರಿಗೆ ರವಿ ಪತ್ನಿ ಕುಸುಮಾ ಅವರು ಪ್ರಮುಖ ವಸ್ತುವಾಗಿದ್ದಾರೆ.

ಇದೀಗ ಸಂಸದೆ ಶೋಭಾ ಅವರು ಕುಸುಮಾ ಅವರ ಬಗ್ಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು. ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ನಾಯಕಿ ಸಂಸದೆ ಹಾಗೂ ಬಿಜೆಪಿ ನಾಯಕಿ ಶೋಭಾ  ಅವರ ಮೇಲೆ ಹರಿಹಾಯ್ದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶೋಭ ಕರಂದ್ಲಾಜೆ ಪುತ್ತೂರಿನವರು. ನಮ್ಮೂರಿನವರು. ಭಾರತೀಯ ಸಂಸ್ಕೃತಿ , ಸಂಸ್ಕಾರವನ್ನು ಅರಿತವರು, ಬಿಜೆಪಿ ಪಕ್ಷದಲ್ಲಿ ಸಂಸದೆಯಾದವರು.

ಅಂತಹ ಸಂಸದೆ ಶೋಭಾ ಕರಂದ್ಲಾಜೆ ಅವರು ಡಿ ಕೆ ರವಿ ಅವರ ಪತ್ನಿ ಕುಸುಮಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಶೋಭನಿಗೂ ರವಿಯವರಿಗೂ ಏನು ಸಂಬಂಧ..? ಇಲ್ಲಿಯ ಶೋಭ ಅಲ್ಲಿಯ ರವಿಯವರ ಬಗ್ಗೆ ಮಾತನಾಡುವ ಅಗತ್ಯವೇನಿದೆ ಎಂದು ಗೊತ್ತಾಗ್ತಾ ಇಲ್ಲ.

ಹಿಂದು ಸಂಸ್ಕೃತಿಯಲ್ಲಿ ಮದುವೆಯಾದವರ ಬಳಿಕ ತಾನು ಇಂಥವನ ಹೆಂಡತಿ ಎಂದು ಹೆಣ್ಣುಮಕ್ಕಳು ಹೆಮ್ಮೆಯಿಂದ  ಹೇಳುತ್ತಾರೆ. ಆದರೆ ಕರ್ನಾಟಕದ ಇತಿಹಾಸದಲ್ಲಿ ಕೆಲವರು ಮಾತ್ರ ಗಂಡನ ಒಪ್ಪಿಗೆಯಲ್ಲಿ ಶಾಸಕಿಯಾದವರು.

ಗಂಡ ತೀರಿದ ಬಳಿಕ ಗಂಡನ ಹೆಸರಿನಲ್ಲಿ ಗೆದ್ದು ಬಂದವರು. ಹಾಗಿರುವಾಗ ಕುಸುಮ ತನ್ನ ಗಂಡನ ಹೆಸರನ್ನು ಬಳಸದೇ ಇನ್ಯಾರು ಬಳಸುವುದು. ಕದ್ದು ಮದುವೆಯಾದವರು ಇದ್ದರೆ ಗಂಡನ ಹೆಸರು ಹೇಳುವ ಧೈರ್ಯ ಇರುವುದಿಲ್ಲ.

ಆ ಹಕ್ಕು ಕುಸುಮಾಗೆ ಇದೆ. ಆದರೆ ಅದು ಶೋಭಾಳಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಕೆ ರವಿ ಅವರ ಪತ್ನಿ ಕುಸುಮಾ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.