ಕೋಲಾರ: ಒಂದೂವರೆ ವರ್ಷದ ಮಗಳನ್ನೂ ಕೊಂದು ಬಳಿಕ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ತಾಲೂಕು ಚಿನ್ನಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಭಾನುಪ್ರಿಯಾ (21) ಮತ್ತು ಮಗಳು ನಿಧಿ ಮೃತ ದುರ್ದೈವಿಗಳು. ಕೌಟುಂಬಿಕ ಕಲಹ ಹಿನ್ನೆಲೆ ನೊಂದಿದ್ದ ಭಾನುಪ್ರಿಯ ಸಾವಿನ ಮನೆಯ ಕದತಟ್ಟುವ ಮುನ್ನ ತನ್ನ ಮಗುವನ್ನ ಕೊಂದಿದ್ದಾಳೆ. ಬಳಿಕ ನೇಣುಬಿಗಿದುಕೊಂಡು ಸತ್ತಿದ್ದಾಳೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.