ಉಡುಪಿಯಲ್ಲಿ ಕಾರು ಡಿಕ್ಕಿ:ಬಸ್ ಗಾಗಿ ಕಾಯುತ್ತಿದ್ದ ಇಬ್ಬರ ದುರ್ಮರಣ..! ಉಡುಪಿ: ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಡೆದಿದೆ....
ಉಡುಪಿಯ ಒಂದೇ ಪರಿಸರದಲ್ಲಿ 3ಹೆಬ್ಬಾವುಗಳು ಪತ್ತೆ ಉರಗ ರಕ್ಷಕರಿಂದ ಹಾವುಗಳ ರಕ್ಷಣೆ..! ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳದಲ್ಲಿ ಒಂದೇ ಮನೆಯ ಪರಿಸರದಲ್ಲಿ ಮೂರು ಹೆಬ್ವಾವುಗಳು ಪತ್ತೆಯಾಗಿವೆ. ದನದ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ಮೂರೂ ಹೆಬ್ಬಾವುಗಳನ್ನು ಶಿವಾನಂದ...
ನಾಡಿನೆಲ್ಲೆಡೆ ಸರಳ ಕ್ರಿಸ್ಮಸ್ ಹಬ್ಬಾಚರಣೆ..!ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಕರಾವಳಿ..! ಮಂಗಳೂರು: ಕರಾವಳಿಯಾದ್ಯಂತ ಇಂದು ಏಸು ಕ್ರಿಸ್ತರ ಜನನದ ಸ್ಮರಣೆಯ ಕ್ರಿಸ್ಮಸ್ ಹಬ್ಬದ ಸಂಭ್ರಮ. ಕ್ರಿಸ್ಮಸ್ ಹಬ್ಬದ ಮುನ್ನಾದಿನವಾದ ಗುರುವಾರ ರಾತ್ರಿ ಕರಾವಳಿಯ ವಿವಿಧ ಚರ್ಚ್ಗಳಲ್ಲಿ ವಿಶೇಷ...
ಬ್ಯಾಂಕ್ ಉದ್ಯೋಗಿ 27ರ ಸ್ಪುರದ್ರೂಪಿ ಯುವಕ ನೇಣಿಗೆ ಶರಣು: ಮಣಿಪಾಲದಲ್ಲಿ ನಡೆದ ದುರಂತ ಘಟನೆ..! ಉಡುಪಿ: ಸೊಸೈ ಟಿ ಬ್ಯಾಂಕೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಪೆರಂಪಳ್ಳಿಯಲ್ಲಿ ನಡೆದಿದೆ. ಬ್ರಹ್ಮಾವರದ...
ಕೋಟ- ಹೆಜ್ಜೇನು ದಾಳಿ ಆರು ಮಹಿಳೆಯರು ಗಂಭೀರ: ಕೋಟ: ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಸನಗುಂದು ಪರಿಸರದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಆರು ಮಹಿಳೆಯರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.ಶುಕ್ರವಾರ ಸಂಜೆ ಕೃಷಿ...
ಮೀನುಗಳಿಗೆ ಫಾರ್ಮಾಲಿನ್ ರಾಸಾಯನಿಕ ಬಳಸಿದರೆ ಕಠಿಣ ಕಾನೂನು ಕ್ರಮ : ಜಿಲ್ಲಾಧಿಕಾರಿ ಉಡುಪಿ: ತಾಜಾ ಮೀನುಗಳಿಗೆ ಹೆಸರುವಾಸಿಯಾದ ನಮ್ಮ ಕರಾವಳಿಯ ಮೀನುಗಾರಿಕಾ ವಲಯದಲ್ಲಿ ಸದ್ಯ ಫಾರ್ಮಾಲಿನ್ ರಾಸಾಯನಿಕ ಭಾರೀ ಸುದ್ದಿಯಾಗುತ್ತಿದೆ. ಮೀನುಗಳು ಕೆಡದಂತೆ ಫಾರ್ಮಾಲಿನ್ ಬಳಕೆ...
‘ಕೌನ್ ಬನೇಗಾ ಕರೋಡ್ಪತಿ’ ಉಡುಪಿಯ ಅನಮಯಗೆ ₹50 ಲಕ್ಷ ಬಹುಮಾನ ಉಡುಪಿ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಉಡುಪಿಯ ಬಾಲಕ ಅನಮಯ ₹ 50...
ಉಡುಪಿಯಲ್ಲಿ ನಾಲ್ಕು ಕಡೆಗಳಲ್ಲಿ ಸರಣಿ ಚಿನ್ನಾಭರಣ ಸುಲಿಗೆ: ಮಣಿಪಾಲ ಪೊಲೀಸರಿಗೆ ಸವಾಲಾದ ಆರೋಪಿಗಳು..! ಉಡುಪಿ: ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ನಾಲ್ಕು ಕಡೆಗಳಲ್ಲಿ ಮಂಗಳವಾರ ಮಹಿಳೆಯರ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವ ಘಟನೆ...
ಸಕಲ ಸರ್ಕಾರಿ ಗೌರವಗಳೊಂದಿಗೆ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೊಂವಿದಾಚಾರ್ಯರ ಅಂತ್ಯಕ್ರಿಯೆ..! ಉಡುಪಿ:ಮಧ್ವ ಸಿದ್ಧಾಂತದ ಪ್ರತಿಪಾದಕ, ಸಂಸ್ಕೃತ ವಿದ್ವಾನ್, ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರ ಅಂತ್ಯ ಕ್ರಿಯೆ, ಕೃಷ್ಣನ ನಾಡು ಉಡುಪಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಿನ್ನೆ...
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ(85) ಇನ್ನಿಲ್ಲ ಉಡುಪಿ: ಪದ್ಮಶ್ರೀ ಪುರಸ್ಕೃತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯ ಉಡುಪಿಯ ಅಂಬಲಪಾಡಿ ನಿವಾಸದಲ್ಲಿ ಕೊನೆಯುಸಿರೆಳೆ ದಿದ್ದಾರೆ. ಗೋವಿಂದಾಚಾರ್ಯರು ಮಧ್ವ ಸಿದ್ಧಾಂತದ ಪ್ರತಿಪಾದಕ ಪ್ರವಚನಕಾರ,ಪತ್ರಕರ್ತರಾಗಿ ಅನೇಕ ಅಂಕಗಳನ್ನು ಬರೆದಿದ್ದ ಬನ್ನಂಜೆಯವರು ನಟ ಡಾ.ವಿಷ್ಣುವರ್ಧನ್...