ಉಡುಪಿ: ಬಸ್ ಹತ್ತುವಾಗ ಆದ ಯಡವಟ್ಟಿನಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಗಂಟೆಯ ಒಳಗಾಗಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಗುರುವಾರ ರಾತ್ರಿ 7:30ರ ಸುಮಾರಿಗೆ ಮೂಲ್ಕಿ ಬಸ್ ನಿಲ್ದಾಣದ ಬಳಿ ಈ ಘಟನೆ...
ಉಡುಪಿ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ರಸ್ತೆಯ ಸರಕಾರಿ ನೌಕರರ ಸಂಘದ ಕಟ್ಟಡದ ಬಳಿಯಿಂದ ಕಳವಾದ ಬೈಕ್ ಮತ್ತು ಅದನ್ನು ಕಳವು ಮಾಡಿದ್ದ ಆರೋಪಿಯನ್ನು ಘಟನೆ ನಡೆದು 2 ತಿಂಗಳಾಗುವಷ್ಟರಲ್ಲಿ ಕುಂದಾಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕುಂದಾಪುರದ...
ಉಡುಪಿ: ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ ಕೃಷ್ಣ ನಾಯಕ್ ಅವರು ನಿಧನರಾಗಿದ್ದಾರೆ. ಕಟಪಾಡಿ ನಾಯಕ್ ಮನೆತನದ ಹಿರಿಯರಾದ ಪಾಂಗಾಳ ಗೋಪಾಲ ಕೃಷ್ಣ ನಾಯಕ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಶನಿವಾರ ಸ್ವಗೃಹದಲ್ಲಿ...
ಉಡುಪಿ: ಉಡುಪಿಯಲ್ಲಿ ಎರಡು ಬಸ್ಗಳ ಸಿಬ್ಬಂದಿ ನಡುವೆ ನಡೆದಿದ್ದ ಜಗಳ ಚೂರಿ ಇರಿತದಲ್ಲಿ ಅಂತ್ಯ ಕಂಡಿದೆ. ಉಡುಪಿ ಪರ್ಯಾಯದ ವೇಳೆ ರಾತ್ರಿ ಸಂಚರಿಸುವ ಬಸ್ಗಳ ಟೈಮಿಂಗ್ ವಿಚಾರದಲ್ಲಿ ಟಿಎಂಟಿ ಹಾಗೂ ಜೆಎಂಟಿ ಬಸ್ ಸಿಬ್ಬಂದಿ ನಡುವೆ...
ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಆನೆಗುಡ್ಡೆ ಶ್ರೀವಿನಾಯಕ ದೇವಳದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸರು ಬೇಧಿಸಿದ್ದಾರೆ. ಬೀಬಿಜಾನ್ ಶೇಖ್ (58) ಮತ್ತು ಪಾರವ್ವ ಸಿರಗಹಳ್ಳಿ (54) ಬಂಧಿತ ಆರೋಪಿಗಳು. ಲೋಕೇಶ್ ಮಂಜುನಾಥ...
ಉಡುಪಿ: ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ಇಂದು ಬೆಳಗ್ಗೆ ಸಂಪನ್ನಗೊಂಡಿದೆ. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಅವರಿಗೆ ಕೃಷ್ಣ ನ ಪೂಜಾಧಿಕಾರ ಹಸ್ತಾಂತರಗೊಂಡಿದೆ. ಜೋಡುಕಟ್ಟೆಯಿಂದ ಕೃಷ್ಣ ಮಠದವರೆಗೆ ಅಬ್ಬರದ ಪರ್ಯಾಯ ಮೆರವಣಿಗೆ ನಡೆಯಿತು....
ಉಡುಪಿ: ಗ್ರಾಮ ಪಂಚಾಯತ್ ಸದಸ್ಯನೋರ್ವನ ಮೇಲೆ 35 ಜರ ತಂಡ ಗಂಭೀರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಜಡ್ಕಲ್ ಎಂಬಲ್ಲಿ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ಜಡ್ಕಲ್ನಲ್ಲಿ ಘಟನೆ ನಡೆದಿದ್ದು ಹಲ್ಲೆಗೊಳಗಾದ ವ್ಯಕ್ತಿ ಜಡ್ಕಲ್...
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನ ಹಿರಿಯ ನಾಯಕ ಅಬ್ದುಲ್ ರೆಹೆಮಾನ್ ಮಣಿಪಾಲ ಅವರು ಜ.15ರಂದು ನಿಧನರಾಗಿದ್ದಾರೆ. ಅಬ್ದುಲ್ ರಹೆಮಾನ್ (77)ಅವರಿಗೆ ತೀವೃ ಹೃದಯಾಘಾತ ಸಂಭಸಿದ್ದು, ಮನೆಯಲ್ಲೇ ನಿಧನರಾಗಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯಾಗಿ, ಮಹಾರಾಷ್ಟ್ರ ಅಪೆಕ್ಸ್ ಮೆನೇಜರ್ ಹಾಗೂ...
ಉಡುಪಿ: ರೋಟರಿ ಕ್ಲಬ್ ಪಡುಬಿದ್ರಿ ಸಾರಥ್ಯದಲ್ಲಿ ಆಯೋಜನೆಗೊಂಡಿದ್ದ ‘ಮಿಸ್ಟರ್ ಮದಿಮಯೆ’ ತುಳು ಚಿತ್ರದ ಕೋಸ್ಟಲ್ ವುಡ್ ಇತಿಹಾಸದ ಪ್ರಪ್ರಥಮ ಬೈಕ್ ರ್ಯಾಲಿಯು ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ ನಿಂದ ಆರಂಭವಾಗಿ ಭರತ್ ಸಿನಿಮಾಸ್ ಪಡುಬಿದ್ರೆಯವರೆಗೆ ವಿಜೃಂಭಣೆಯಿಂದ...
ಬೆಂಗಳೂರು: ರಾಜ್ಯದಲ್ಲಿ ಸರಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿರುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್ಗಳಿಗೂ ವಿಸ್ತರಿಸುವ ಕುರಿತಂತೆ ಎರಡು ತಿಂಗಳೊಳಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. ಶಕ್ತಿ...