ರಾಜಸ್ಥಾನ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ನಾಗನೂರ ಗ್ರಾಮದ ಸಿದ್ದಾರ್ಥ್ ರಾಜಸ್ಥಾನ ಮೂಲದ ಮಾತುಬಾರದ ಯುವತಿಯೋರ್ವಳಿಗೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಮಾತುಬಾರದ ಯುವಕನ ಜೊತೆ ಮದುವೆಯಾದ ಕೇವಲ 20 ದಿನಗಳಲ್ಲಿ ದಂಪತಿಗಳು ಬೇರ್ಪಟ್ಟಿದ್ದಾರೆ. ಮೂಕ ಪ್ರೀತಿಗೆ ಸಾಕ್ಷಿಯಾದ...
ಮಂಗಳೂರು: ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಸುದ್ದಿ ವಿಚಾರವಾಗಿ ಮಾದ್ಯಮಗಳ ಜೊತೆ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಮಾದ್ಯಮಗಳ ಕಾಲೆಳೆದಿದ್ದಾರೆ. ಪಕ್ಷದಲ್ಲಿ ಯಾವುದೇ ಸಂಧರ್ಭದಲ್ಲೂ ಅಪೇಕ್ಷಿತರು ಆಕಾಂಕ್ಷಿಗಳು ಅನ್ನೋ ಪ್ರಶ್ನೆ ಇಲ್ಲ...
ಬಿಗ್ಬಾಸ್ ಸೀಸನ್ 7 ತೆಲುಗಿನಲ್ಲಿ ಸ್ಪರ್ಧಿ ಹಾಗೂ ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋಭಾ ಶೆಟ್ಟಿಗೆ ಅವರು ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕನ್ನಡದ ನಟಿಯಾಗಿರುವ ಶೋಭಾ ಶೆಟ್ಟಿ ಅವರು ತಮ್ಮ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನುಇನ್ಸ್ಟಾಗ್ರಾಮ್...
ಮಂಗಳೂರು: ಅಲ್ಪ ಕಾಲದ ಕಾಂಗ್ರೆಸ್ ಸಖ್ಯದ ಬಳಿಕ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಮರಳಿ ತಮ್ಮ ಮಾತೃ ಪಕ್ಷ ಬಿಜೆಪಿಗೆ ವಾಪಾಸಾಗಿದ್ದಾರೆ. ದೆಹಲಿಯಲ್ಲಿ ಮತ್ತೆ ಬಿಜೆಪಿ ಸೇರಿರುವ ಜಗದೀಶ್ ಶೆಟ್ಟರ್ ಅವರ ಘರ್ವಾಪ್ಸಿ ಬಗ್ಗೆ ದಕ್ಷಿಣ...
ದಾವಣಗೆರೆ: ವ್ಯಕ್ತಿಯೋರ್ವನು ಪ್ರೇಯಸಿಯ ಜೊತೆ ಸೇರಿ ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ದಾವಣಗೆರೆಯ ಕೊಡಗನೂರಿನಲ್ಲಿ ನಡೆದಿದ್ದು, ಆಕೆಯ ಶವ 19 ದಿನಗಳ ಬಳಿಕ ಕೆರೆಯಲ್ಲಿ ಪತ್ತೆಯಾಗಿದೆ. ಹತ್ಯೆಯಾದ ಮಹಿಳೆಯನ್ನು ಹೊಳಲ್ಕೆರೆಯ ಸಾಸಲುಹಳ್ಳ ಗ್ರಾಮದ ಕಾವ್ಯಾ ಎಂದು...
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಗುರುವಾರ ರಾತ್ರಿ ವೇಳೆ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು ಸನ್ನಿದಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ದೇವೇಗೌಡರ ಪತ್ನಿ...
bbk10 : ಡ್ರೋನ್ ಪ್ರತಾಪ್ ಅವರ ಸಮಯ ಯಾಕೋ ಸರಿಯಿಲ್ಲ ಅನ್ಸುತ್ತೆ. ಬಿಗ್ ಬಾಸ್ ಮನೆಯೊಳಗೆ ಹೋದಾಗಿನಿಂದ ಯಾಕೋ ಡ್ರೋನ್ ಪ್ರತಾಪ್ ಮೇಲೆ ಕೇಸ್ ಮೇಲೆ ಕೇಸ್ ಗಳು ಬೀಳುತ್ತಲೇ ಇದೆ. ಇದೀಗ ಪೂಣಾ ಮೂಲದ...
ಯುವತಿಯೋರ್ವಳು ಪೊಲೀಸ್ ಕಾನ್ಸ್ಟೇಬಲ್ ಪ್ರೀತಿಗೆ ಬಿದ್ದು, ಇದೀಗ ಆತ ಆಕೆಯನ್ನು ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಆರೋಪವನ್ನು ಪೊಲೀಸ್ ಕಾನ್ಸ್ಟೇಬಲ್ ಎದುರಿಸುತ್ತಿದ್ದಾರೆ.ಈ ಘಟನೆ ನಡೆದಿರುವುದು ವಿಜಯಪುರದಲ್ಲಿ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್...
ಹನುಮಾನ್ ಚಿತ್ರವು ರೀಲಿಸ್ ಆದ ಕೇವಲ 11 ದಿನಕ್ಕೆ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಸಕ್ಕತ್ ಹಿಟ್ ಆಗಿರುವ ಈ ಸಿನಿಮಾ ಭಾರಿ ಸದ್ದು ಮಾಡಿದೆ. ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿರುವ ಹನುಮಾನ್ ಚಿತ್ರ ರಿಲೀಸ್...
ಬಿಗ್ ಬಾಸ್ : ಬಿಗ್ ಬಾಸ್ ಫಿನಾಲೆಗೆ ಇನ್ನು 4 ದಿನ ಬಾಕಿ ಇರುವಾಗ ಡ್ರೋನ್ ಪ್ರತಾಪ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದೊಡ್ಮನೆಯಲ್ಲಿ ಇದೀಗ ಒಬ್ಬೊಬ್ಬರೇ ಎಲಿಮಿನೇಟ್ ಆಗಿ...