ಕಡಬ: ಸಿಡಿಲು ಬಡಿಯುತ್ತಿದ್ದ ವೇಳೆ ಮೊಬೈಲ್ ಚಾರ್ಜರ್ ತಪ್ಪಿಸಲು ಹೋಗಿ ವಿದ್ಯುತ್ ಅಘಾತಕ್ಕೊಳಗಾಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಅಡ್ಡಹೊಳೆ ಸಮೀಪದ ಪಲ್ಲೊಟ್ಟು ಎಂಬಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಪಲ್ಲೊಟ್ಟು ನಿವಾಸಿ...
ಮಂಗಳೂರು: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ರಾಜ್ಯ ಗೃಹಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...
ಸುಳ್ಯ : ಬಿಜೆಪಿ ಯುವ ನಾಯಕನ ಮೇಲೆ ಮಾರಣಾಂತಿ ದಾಳಿ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಇಂದು ರಾತ್ರಿ ನಡೆದಿದೆ. ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮೇಲೆ ದುಷ್ಕರ್ಮಿಗಳು ದಾಳಿ...
ಮಂಗಳೂರು: ನಗರದ ಬಲ್ಮಠದಲ್ಲಿ ನಿನ್ನೆ ರಾತ್ರಿ ನಡೆದ ಪಬ್ ಪಾರ್ಟಿಯಲ್ಲಿ 8 ಹುಡುಗರು ಹಾಗೂ 18 ಅಪ್ರಾಪ್ತ ಹುಡುಗಿಯರು ಪಾಲ್ಗೊಂಡಿದ್ದು ತನಿಖೆಯಲ್ಲಿ ಧೃಡಪಟ್ಟಿದ್ದು, ಈ ಬಗ್ಗೆ ಕರ್ನಾಟಕ ಅಬಕಾರಿ ಕಾಯ್ದೆ 1967ರ ಪ್ರಕಾರ ಕ್ರಮ ಜರುಗಿಸಲಾಗುವುದು...
ಮಂಗಳೂರು: ಕೋವಿಡ್ನಿಂದ ತತ್ತರಿಸಿದ ಹೊಟೇಲ್, ಬಾರ್ ಮಾಲಕರು ಟ್ಯಾಕ್ಸ್, ಜಿಎಸ್ಟಿ ಕಟ್ಟಬೇಕು. ಅದರ ಜೊತೆಗೆ ಈಗ ಇಂತಹ ರೌಡಿಗಳಿಗೆ ಹಫ್ತಾ ಕೂಡಾ ಕೊಡಬೇಕಾ? ಇದು ಹಫ್ತಾ ವಸೂಲು ಮಾಡುವ ತಂತ್ರವಾ ಎಂದು ಪಬ್ ದಾಳಿ ಬಗ್ಗೆ...
ಪಬ್ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೊಲೀಸ್ ಕಮೀಷನರ್ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು. ಪೊಲೀಸ್ ಕಮೀಷನರ್ ಅಲ್ಲಿ ನೈತಿಕ ದಾಳಿ ನಡೆಯಿತು, ಕೇಸ್ ಮಾಡ್ತೀನಿ ಎಂದು ಹೇಳಿದ್ರೆ ಸಾಯಂಕಲವೇ ಗಂಟು ಮೂಟೆ...
ಮಂಗಳೂರು: ರಾಜ್ಯ ಸರಕಾರವು ಜನನ-ಮರಣ ನೋಂದಣಿ ನಿಯಮಗಳಿಗೆ ತಿದ್ದುಪಡಿ ತಂದು ಅಧಿಕಾರವನ್ನು ನ್ಯಾಯಿಕ ದಂಡಾಧಿಕಾರಿಯಿಂದ ಹಿಂಪಡೆದು ಸಹಾಯಕ ಆಯುಕ್ತರಿಗೆ ಅಧಿಕಾರ ನೀಡಿರುವುದಕ್ಕೆ ಮಂಗಳೂರು ವಕೀಲರ ಸಂಘವು ವಿರೋಧ ವ್ಯಕ್ತ ಪಡಿಸಿದೆ. ಈ ಕುರಿತಂತೆ ಸಂಘದ ನಿಯೋಗವು...
ಮಂಗಳೂರು: ನಗರದಾದ್ಯಂತ ಪಬ್ ಡ್ಯಾನ್ಸ್ ಬಾರ್ ಗಳಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿದೆ. ಪಾರ್ಟಿಯ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅಮಲು ಪದಾರ್ಥಗಳ ಸೇವನೆಯೊಂದಿಗೆ ಪಬ್ ಬಾರ್ ಗಳು ಅನೈತಿಕ ಕೇಂದ್ರವಾಗುತ್ತಿದೆ. ಈ ಚಟುವಟಿಕೆಯಿಂದ ಹದಿಹರೆಯದ ಯುವಕ...
ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಯುವಂತೆ ಕೋರಿ ಹಿಂದೂ ಜನಜಾಗೃತಿ ಸಮಿತಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಪೊಲೀಸ್ ಉಪ ಆಯುಕ್ತ ಅಂಶು ಕುಮಾರ್ಗೆ ಮನವಿ ಸಲ್ಲಿಸಿದೆ. ಆಗಸ್ಟ್ 15 ಮತ್ತು ಜನವರಿ...
ನವದೆಹಲಿ: ವಿದೇಶದಿಂದ ಭಾರತಕ್ಕೆ ಬಂದ ಮೂವರಿಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದು, ಟ್ರಾವೆಲ್ ಹಿಸ್ಟರಿ ಇಲ್ಲದ ದೆಹಲಿ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಮಂಕಿಪಾಕ್ಸ್ ಶಂಕಿತರಿಗೆ ಪ್ರತ್ಯೇಕ ವಾರ್ಡ್...