ಮಂಗಳೂರು : ಕನ್ನಡದ ಖ್ಯಾತ ಕಾಮಿಡಿ ಕಲಾವಿದ ಶಿವರಾಜ್ ಕೆ.ಆರ್ ಪೇಟೆ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಾರದಾ ಬಾಯಿ ಎಂಬ ಮಹಿಳೆಗೆ ಶಿವರಾಜ್ ಕೆ.ಆರ್ ಪೇಟೆ ಅವಾಚ್ಯ ಪದದಿಂದ ನಿಂದಿಸಿದ್ದಾರೆ...
ಬೆಂಗಳೂರು: ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ..; ತಂದೆಯಂತೆ ಮಗ..! ‘ದರ್ಶನ್’ ಹಾದಿಯಲ್ಲೇ ಸಾಗುತ್ತಿರುವ ಪುತ್ರ..!! ವೈದ್ಯರು ಈಗಾಗಲೇ ಆರೋಗ್ಯ ತಪಾಸಣೆ ಮಾಡಿದ್ದು...
ಬೆಂಗಳೂರು: ಚಂದನವನದಲ್ಲಿ ಫೇವರೆಟ್ ಕಪಲ್ ಯಾರು ಅಂತ ಕೇಳಿದ್ರೆ.. ಎಲ್ಲರ ಗಮನ ರಾಧಿಕಾ-ಯಶ್ ಕಡೆ ಹೋಗುತ್ತೆ. ಹೌದು.. ಯಶ್-ರಾಧಿಕಾ ಇಂಡಸ್ಟ್ರಿಯ ಫೇವರೆಟ್ ಕಪಲ್. ರಾಧಿಕಾ ಮತ್ತು ಯಶ್ ಇಬ್ಬರೂ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದವರು. 2004ರಲ್ಲಿ ಬಂದ...
ಅದೃಷ್ಟ ಎನ್ನುವಂತದ್ದು ಯಾರಿಗೆ ಹೇಗೆ ಬರುತ್ತದೆ ಎಂದು ಗೊತ್ತಾಗಲಿಕ್ಕೆ ಇಲ್ಲ. ಇದಕ್ಕೆ ಸಾಕ್ಷಿ ಇಲ್ಲಿರುವ 8 ತಿಂಗಳಿನ ಸಣ್ಣ ಮಗು. ಹುಟ್ಟಿದ ಕೆಲ ತಿಂಗಳಿನಿಂದಲೇ ಈ ಮಗು ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದೆ. ಅಲ್ಲದೇ...
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಟಾಪ್ ನಟರಲ್ಲಿ ದರ್ಶನ್ ಮುಂಚೂಣಿಯಲ್ಲಿದ್ದಾರೆ. ಅಭಿಮಾನಿಗಳ ಪ್ರೀತಿಯ ‘ಡಿ ಬಾಸ್’ ಪ್ರಾಣಿ ಪ್ರಿಯರೂ ಹೌದು. ಇದೀಗ ದರ್ಶನ್ ಪುತ್ರ ತಂದೆಯಂತೆ ಕುದುರೆ ಓಡಿಸೋದ್ರಲ್ಲಿ ಸೈ...
ಮಹಿಳಾ ಪ್ರಧಾನ ಚಿತ್ರ ‘ಕ್ರೂ’ ಸದ್ಯ ಬಾಲಿವುಡ್ ನಲ್ಲಿ ಸಕತ್ ಸದ್ದು ಮಾಡುತ್ತಿದೆ. ಮಾ.29 ರಂದು ತೆರೆಗೆ ಬಂದ ಚಿತ್ರ ಭಾರೀ ಮೆಚ್ಚುಗೆ ಗಳಿಸಿದೆ. ನಾಯಕಿ ಪ್ರಧಾನ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಈ ಪಾಟಿ...
ಮಂಗಳೂರು ( ಮುಂಬೈ ) : ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ವಿಡಿಯೋದಲ್ಲಿ ಸಾರಾ ಆಲಿ ಖಾನ್ ಮಾಡಿರೋ ಕೆಲಸ ನೋಡಿ ನಟಿಯ...
ಕಿರುತೆರೆಯಲ್ಲಿ ತನ್ನ ಸೌಂದರ್ಯ ಹಾಗೂ ನಟನೆಯಿಂದ ಫೇಮಸ್ ಆಗಿರುವ ಶ್ವೇತಾ ಪ್ರಸಾದ್ ಇದೀಗ ಕುದ್ರೋಳಿ ಶಾರದಾಂಬೆಯ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಧಾರಾವಾಹಿ, ಸಿನೆಮಾಗಳಲ್ಲಿ ಸಕ್ರಿಯವಾಗಿರುವ ಇವರಿಗೆ ಫೊಟೋಶೂಟ್ ಕ್ರೇಜ್ ಅಂತೂ ಹೆಚ್ಚು. ಒಂದಿಲ್ಲೊಂದು ಫೊಟೋಗಳನ್ನ ಸೋಶಿಯಲ್...
ಕನ್ನಡ ಚಿತ್ರರಂಗ ಕಂಡ ಅಮೋಘ ರತ್ನ ಪುನೀತ್ ರಾಜ್ ಕುಮಾರ್ ನಿಧನ ಎಲ್ಲರಿಗೂ ಎಂದಿಗೂ ಅರಗಿಸಿಕೊಳ್ಳಲಾಗದ ಸಂಗತಿ. ಸಾಮಾನ್ಯ ಮಂದಿಗೇ ಹೀಗನಿಸಿರಬೇಕಾದರೆ, ಇನ್ನು ಅವರ ಪತ್ನಿಗೆ ಹೇಗಾಗಬೇಡ. ಅಪ್ಪು ನಿಧನದ ನಂತರ ಪತ್ನಿ ಅಶ್ವಿನಿ ಪುನೀತ್...
ಬೆಂಗಳೂರು : ಕಾಟೇರ ಸಿನಿಮಾದ ತಡರಾತ್ರಿ ಸಕ್ಸಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಎಲ್ಲಾ 8 ಮಂದಿಗೂ ಬಿಗ್ ರಿಲೀಫ್ ಸಿಕ್ಕಿದೆ. ರಾಜಾಜಿನಗರದ ಜೆಟ್ಲ್ಯಾಗ್ ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ...