ಮಂಗಳೂರು ( ತುಮಕೂರು ) : ದಕ್ಷಿಣ ಕನ್ನಡ ಜಿಲ್ಲೆಯ ಮೂವರು ತುಮಕೂರು ಜಿಲ್ಲೆಯಲ್ಲಿ ಕಾರಿನಲ್ಲೇ ಸ*ಜೀವ ದ*ಹನವಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್(45)...
ಮಂಗಳೂರು: ಬಿಜೆಪಿ ಕಾರ್ಯಕರ್ತ, ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ತಮಗೆ ಜೀವ ಭಯ ಹಾಗೂ ವಕೀಲರೊಂದಿಗೆ ಚರ್ಚಿಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ....
ಮಂಗಳೂರು : ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ,ಉದ್ಯಮ ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ಮಂಗಳೂರಿನ ಜನರಿಗೆ ತನ್ನ ಕೊಡುಗೆ ನೀಡಿರುವ ಎ.ಜೆ.ಗ್ರೂಪ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ನಗರದ ಹೊರವಲಯದಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಎಜೆ ಗ್ರಾಂಡ್ ಎಲೈಟ್...
ಮಂಗಳೂರು: 2024ರ ಲೋಕಸಭಾ ಚುನಾವಣೆ ಏ.26ರಂದು ನಡೆಯಲಿದ್ದು ಇದೀಗ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮಾ.21 ಗುರುವಾರ ರಾತ್ರಿ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಲ್ಲವ ಸಮುದಾಯದ ನಾಯಕ, ಕುದ್ರೋಳಿ ಕ್ಷೇತ್ರದ...
ಮಂಗಳೂರು (New Delhi ) : ಜಗತ್ತಿನಲ್ಲಿ ಅತೀ ಹೆಚ್ಚು ಸಂತೋಷದಿಂದ ಬದುಕುತ್ತಿರುವ ಜನರು ಯಾರು ಗೊತ್ತಾ…? ಭಾರತದ ಜನರು ಎಷ್ಟು ಸಂತೋಷವಾಗಿ ಬದುಕುತ್ತಿದ್ದಾರೆ..? ಜಗತ್ತಿನ ದೊಡ್ಡ ದೊಡ್ಡ ದೇಶಗಳ ಸಂತೋಷದ ಕಥೆ ಏನು..? ಈ...
ಮಂಗಳೂರು: 2024ರ ಲೋಕಸಭಾ ಚುನಾವಣಾ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ 16 ರಿಂದ 20 ರ ವರೆಗಿನ 5 ದಿನಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12,300 ರೂಪಾಯಿ ಮೌಲ್ಯದ 21.34 ಲೀಟರ್ ಮದ್ಯವನ್ನು...
ಮಂಗಳೂರು: ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಸಂಘಟಕ ವಿ.ಜಿ. ಪಾಲ್ (82) ಅವರು ನಿನ್ನೆ(ಮಾ.20) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ಮೂಲ ಹೆಸರು ವೇಣುಗೋಪಾಲ್ ಟಿ. ಕೋಟ್ಯಾನ್. ಆಗಿದ್ದರೂ ರಂಗ ಭೂಮಿಯಲ್ಲಿ ಅವರು ವಿ.ಜಿ....
ಬಂಟ್ವಾಳ : ಏಕಾಏಕಿ ಮನೆಯಲ್ಲಿ ಕುಸಿದು ಬಿದ್ದು ಗಂ*ಭೀರ ಸ್ಥಿತಿಯಲ್ಲಿದ್ದ 2ನೇ ತರಗತಿ ಬಾಲಕಿ ಚಿಕಿತ್ಸೆ ಫಲಿಸದೇ ಸಾ*ವನ್ನಪ್ಪಿರುವ ಘಟನೆ ಬಿ ಸಿ ರೋಡು ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ. ತಲಪಾಡಿ ನಿವಾಸಿ ಸಫೀರ್ ಅಹ್ಮದ್...
ಧಾರವಾಡ: ಸಿಲಿಂಡರ್ನ ಗ್ಯಾಸ್ ಲೀಕ್ ( Cylinder Gas leakage ) ಆಗಿರೋ ವಿಚಾರ ಗೊತ್ತಾಗದೆ ಕಡ್ಡಿ ಗೀರಿ ಮಹಿಳೆಯೊಬ್ಬರು ದಹಿಸಿ ಹೋಗಿ ಮನೆಗೂ ಬೆಂಕಿ ಹತ್ತಿಕೊಂಡ ಘಟನೆ ದಾರವಾಡದಲ್ಲಿ ನಡೆದಿದೆ. ದಾರವಾಡದ ಕಲ್ಲೇ ಗ್ರಾಮದಲ್ಲಿ...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದನ್ನ ಹೈ ಕಮಾಂಡ್ ಇನ್ನೂ ಘೋಷಣೆ ಮಾಡಿಲ್ಲ. ಆದ್ರೆ ಲಿಸ್ಟ್ನಲ್ಲಿ ಬಿಲ್ಲವ ಸಮಾಜದ ಪ್ರಭಾವಿ ನಾಯಕ ಪದ್ಮರಾಜ್ ಅವರ ಹೆಸರು ಇರೋದು ಕನ್ಫರ್ಮ್ ಆಗಿದೆ....